17 February 2025
Pic credit - instagram
Author: Madankumar
2024ರ ಡಿಸೆಂಬರ್ನಲ್ಲಿ ಕೀರ್ತಿ ಸುರೇಶ್ ಮದುವೆ ನಡೆಯಿತು.
Pic credit - instagram
ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ನೆರವೇರಿದ್ದ ವಿವಾಹ.
Pic credit - instagram
ಅಪರೂಪದ ಫೋಟೋಗಳನ್ನು ಈಗ ಕೀರ್ತಿ ಹಂಚಿಕೊಂಡಿದ್ದಾರೆ.
Pic credit - instagram
ಕೀರ್ತಿ ಸುರೇಶ್ ಅವರ ಗಂಡನ ಹೆಸರು ಆ್ಯಂಟೋನಿ ತಟ್ಟಿಲ್.
Pic credit - instagram
ನಟಿ ಕೀರ್ತಿ ಸುರೇಶ್ ಅವರಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ.
Pic credit - instagram
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿರುವ ನಟಿ ಕೀರ್ತಿ.
Pic credit - instagram
ಕೀರ್ತಿ ಸುರೇಶ್ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ.
Pic credit - instagram
Pic credit - instagram
Next: ಪರಮ ಸುಂದರಿ ಎಂದು ತಾನೇ ಹೊಗಳಿಕೊಂಡ ಜಾನ್ವಿ ಕಪೂರ್