09 February 2025
Pic credit - instagram
Author: Madankumar
ಶ್ರೀದೇವಿ ಮಗಳು ಜಾನ್ವಿ ಕಪೂರ್ ಈ ಫೋಟೋಸ್ ಹಂಚಿಕೊಂಡಿದ್ದಾರೆ.
Pic credit - instagram
ಪರಮ ಸುಂದರಿ ಎಂದು ಜಾನ್ವಿ ಕಪೂರ್ ಅವರು ಕ್ಯಾಪ್ಷನ್ ನೀಡಿದ್ದಾರೆ.
Pic credit - instagram
ಜಾನ್ವಿ ಕಪೂರ್ ಹೊಸ ಸಿನಿಮಾದ ಟೈಟಲ್ ಕೂಡ ‘ಪರಮ ಸುಂದರಿ’
Pic credit - instagram
ಸೀರೆಯಲ್ಲಿ ಮಾತ್ರವಲ್ಲದೇ ಬೋಲ್ಡ್ ಡ್ರೆಸ್ನಲ್ಲೂ ಮಿಂಚುತ್ತಾರೆ ಜಾನ್ವಿ.
Pic credit - instagram
ಆಗಾಗ ಫೋಟೋಶೂಟ್ ಮಾಡಿಸುವುದೇ ನಟಿ ಜಾನ್ವಿ ಕಪೂರ್ ಕ್ರೇಜ್.
Pic credit - instagram
ಸ್ಟಾರ್ ಕಿಡ್ ಆದ್ದರಿಂದ ಜಾನ್ವಿ ಕಪೂರ್ ಅವರಿಗೆ ತುಂಬ ಅವಕಾಶ ಇದೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಜಾನ್ವಿಗೆ 2.6 ಕೋಟಿ ಫಾಲೋವರ್ಸ್ ಇದ್ದಾರೆ.
Pic credit - instagram
Pic credit - instagram
Next: ಚಂದನವನದ ಗ್ಲಾಮರ್ ಗೊಂಬೆ ತಪಸ್ವಿನಿ ಪೂಣಚ್ಚ ಫೋಟೋಗಳು