05 February 2025
Pic credit - instagram
Author: Madankumar
ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡ ಯುವ ನಟಿ ತಪಸ್ವಿನಿ ಪೂಣಚ್ಚ.
Pic credit - instagram
ತಪಸ್ವಿನಿ ಪೂಣಚ್ಚ ಅವರು ಚಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Pic credit - instagram
‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ಮೂಲಕ ಪರಿಚಯವಾದ ತಪಸ್ವಿನಿ.
Pic credit - instagram
ಈಗ ‘ಗಜರಾಮ’ ಸಿನಿಮಾಗೆ ತಪಸ್ವಿನಿ ಅವರು ನಾಯಕಿ ಆಗಿದ್ದಾರೆ.
Pic credit - instagram
ತಪಸ್ವಿನಿ ಪೂಣಚ್ಚ ಅವರ ಗ್ಲಾಮರಸ್ ಫೋಟೋಗಳು ವೈರಲ್ ಆಗುತ್ತಿವೆ.
Pic credit - instagram
ಫೆಬ್ರವರಿ 7ರಂದು ತಪಸ್ವಿನಿ ಅಭಿನಯದ ‘ಗಜರಾಮ’ ಚಿತ್ರ ಬಿಡುಗಡೆ.
Pic credit - instagram
ತಪಸ್ವಿನಿ ಪೂಚಣ್ಣ ಅವರ ಹಲವು ಫೋಟೋಗಳು ಫ್ಯಾನ್ಸ್ಗೆ ಇಷ್ಟ ಆಗಿವೆ.
Pic credit - instagram
Pic credit - instagram
Next: ಐಶ್ವರ್ಯಾ ರೈ ಪುತ್ರಿ ಬಗ್ಗೆ ತಪ್ಪು ಮಾಹಿತಿ; ಗೂಗಲ್ಗೆ ಕೋರ್ಟ್ ನೋಟಿಸ್