ಅವಕಾಶದ ನಿರೀಕ್ಷೆಯಲ್ಲಿ ಪ್ರತಿಭಾವಂತ ನಟಿ ಕೇತಿಕಾ ಶರ್ಮಾ

10  SEP 2024

 Manjunatha

ನಟಿ ಕೇತಿಕಾ ಶರ್ಮಾ ಆರಂಭದಲ್ಲಿ ಗಮನ ಸೆಳೆದರಾದರೂ ಈಗ ಅವಕಾಶಗಳ ಕೊರತೆ ಎದುರಿಸುತ್ತಿದ್ದಾರೆ.

     ನಟಿ ಕೇತಿಕಾ ಶರ್ಮಾ

ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೇತಿಕಾ ಆರಂಭದಲ್ಲಿ ಗಮನ ಸೆಳೆದರು.

ನಿರ್ದೇಶಕ ಪುರಿ ಜಗನ್ನಾಥ್

ಮೊದಲ ಸಿನಿಮಾದಲ್ಲಿಯೇ ಹಾಟ್​ ಮತ್ತು ಬೋಲ್ಡ್ ಆಗಿ ಕೇತಿಕಾ ಶರ್ಮಾ ಕಾಣಿಸಿಕೊಂಡಿದ್ದರು. ಕೇತಿಕಾ ನಟನೆಯೂ ಸುಮಾರಾಗಿತ್ತು.

   ಹಾಟ್​ ಮತ್ತು ಬೋಲ್ಡ್

ಆದರೆ ಬರ ಬರುತ್ತಾ ಕೇತಿಕಾಗೆ ಅವಕಾಶಗಳು ಕಡಿಮೆಯಾದವು. ಈಗಂತೂ ಕೇತಿಕಾ ಕೈಯಲ್ಲಿ ಯಾವುದೇ ಸಿನಿಮಾಗಳಿಲ್ಲ.

   ಕೈಯಲ್ಲಿ ಸಿನಿಮಾಗಳಿಲ್ಲ

ಕೇತಿಕಾ ಅಸಲಿಗೆ ಸಖತ್ ಗ್ಲಾಮರಸ್ ಚೆಲುವೆ. ತಮ್ಮ ಗ್ಲಾಮರಸ್ ಅನ್ನು ತೆರೆ ಮೇಲೆ ತೋರಿಸಲು ಯಾವುದೇ ಹಿಂಜರಿಕೆ ಇಲ್ಲ ಅವರಿಗೆ.

   ಗ್ಲಾಮರಸ್ ನಟಿ ಕೇತಿಕಾ

ಇನ್​ಸ್ಟಾಗ್ರಾಂನಲ್ಲಿ ಹಲವು ಗ್ಲಾಮರಸ್ ಚಿತ್ರಗಳನ್ನು ಕೇತಿಕಾ ಶರ್ಮಾ ಹಂಚಿಕೊಳ್ಳುತ್ತಿರುತ್ತಾರೆ. ದೊಡ್ಡ ಸಂಖ್ಯೆಯ ಫಾಲೋವರ್​ಗಳಿದ್ದಾರೆ ಅವರಿಗೆ.

   ಫಾಲೋವರ್​ಗಳಿದ್ದಾರೆ

ಹಾಟ್ ನಟಿ ಕೇತಿಕಾ ಶರ್ಮಾ ಅವಕಾಶಗಳ ನಿರೀಕ್ಷೆಯಲ್ಲಿದ್ದು, ತೆಲುಗು ಹೊರತಾಗಿ ಬೇರೆ ಚಿತ್ರರಂಗಗಳಲ್ಲಿಯೂ ಸಿನಿಮಾಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

     ಪರಭಾಷೆಗೆ ಪಯಣ

ಬ್ರೇಕ್ ಬಳಿಕ ಗೇಮ್ ಬದಲಿಸಿದ ನಟಿ ಶ್ರೀಲೀಲಾ