ಬ್ರೇಕ್ ಬಳಿಕ ಗೇಮ್ ಬದಲಿಸಿದ ನಟಿ ಶ್ರೀಲೀಲಾ

08  SEP 2024

 Manjunatha

ಕನ್ನಡದ ನಟಿ ಶ್ರೀಲೀಲಾ ಈಗ ಮಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ. ತಮಿಳು, ಹಿಂದಿಗೂ ಹೋಗಲಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ಒಂದರ ಹಿಂದೊಂದರಂತೆ ಅವಕಾಶ ಬಾಚಿಕೊಂಡ ಶ್ರೀಲೀಲಾ, ಕೆಲ ತಿಂಗಳ ಹಿಂದೆ ಸಿನಿಮಾಗಳಿಂದ ಬಿಡುವು ಪಡೆದುಕೊಂಡಿದ್ದರು.

ಅವಕಾಶ ಪಡೆದ ಶ್ರೀಲೀಲಾ

ಬಿಡುವಿನ ಬಳಿಕ ಮರಳಿ ಬಂದಿರುವ ಶ್ರೀಲೀಲಾ, ಮೊದಲಿನಿಂದ ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಳ್ಳುತ್ತಿಲ್ಲ.

   ಮೊದಲಿನಂತಲ್ಲ ಈಗ

ಬ್ರೇಕ್ ಬಳಿಕ ಸ್ಟ್ರಾಟಜಿ ಬದಲಿಸಿರುವ ಶ್ರೀಲೀಲಾ, ರಶ್ಮಿಕಾ, ಸಾಯಿ ಪಲ್ಲವಿ ಇನ್ನು ಕೆಲವು ನಟಿಯರನ್ನು ಅನುಕರಿಸುತ್ತಿದ್ದಾರೆ.

  ಸ್ಟ್ರಾಟಜಿ ಬದಲಿಸಿದ ನಟಿ

ಸ್ಕೋಪ್ ಇಲ್ಲದ ನಾಯಕಿ ಪಾತ್ರವನ್ನು ಒಪ್ಪಿಕೊಳ್ಳದಿರಲು ಶ್ರೀಲೀಲಾ ನಿರ್ಧಾರ ಮಾಡಿದ್ದಾರೆ. ಪಾತ್ರಕ್ಕೆ ಸ್ಕೋಪ್ ಇದ್ದರಷ್ಟೆ ಒಪ್ಪಿಕೊಳ್ಳುತ್ತಾರಂತೆ.

   ಪಾತ್ರದ ಪ್ರಾಮುಖ್ಯತೆ

ಇದೀಗ ತಮಿಳಿನಲ್ಲಿ ಪ್ರತಿಭಾವಂತ ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ.

ಸುಧಾ ಕೊಂಗರ ನಿರ್ದೇಶನ

ಹಿಂದಿಯಲ್ಲಿಯೂ ಸಹ ನಾಯಕಿ ಪಾತ್ರಕ್ಕೆ ಪ್ರಾಧಾನ್ಯತೆ ಇರುವ ಕತೆಯನ್ನು ಮಾತ್ರವೇ ಶ್ರೀಲೀಲಾ ಒಪ್ಪಿಕೊಳ್ಳುತ್ತಿದ್ದಾರೆ.

ಹಿಂದಿಯಲ್ಲೂ ಇದೇ ವರಸೆ

ಹೊಸ ಆಟ ಶುರು ಮಾಡಿದ ನಟಿ ಸಮಂತಾ ಋತ್ ಪ್ರಭು