ಹೊಸ ಆಟ ಶುರು ಮಾಡಿದ ನಟಿ ಸಮಂತಾ ಋತ್ ಪ್ರಭು

08  SEP 2024

 Manjunatha

ಸಮಂತಾ ಸಿನಿಮಾಗಳಿಂದ ತುಸು ಅಂತರ ಕಾಯ್ದುಕೊಂಡಿದ್ದಾರೆ. ಆರೋಗ್ಯದ ಕಡೆಗೆ ಹೆಚ್ಚು ಗಮನ ವಹಿಸಿದ್ದಾರೆ.

    ಸಮಂತ್ ಋತ್ ಪ್ರಭು

ಸಿನಿಮಾಗಳಿಂದ ಬಿಡುವು ಪಡೆದ ಸಮಯದಲ್ಲಿ ಅವರು ಇತರೆ ಹೂಡಿಕೆಗಳನ್ನು ಸಹ ಮಾಡಿದ್ದಾರೆ. ಅದರಲ್ಲೂ ಯುವಕರನ್ನು ಗಮನದಲ್ಲಿಟ್ಟುಕೊಂಡು ಬಂಡವಾಳ ಹೂಡಿದ್ದಾರೆ.

   ಹಲವೆಡೆ ಬಂಡವಾಳ

ಕೆಲ ತಿಂಗಳ ಹಿಂದೆ ದಕ್ಷಿಣ ಭಾರತದ ರ್ಯಾಪ್ ರಿಯಾಲಿಟಿ ಶೋಗೆ ರಾಯಭಾರಿ ಆಗಿದ್ದರು, ಶೋ ಪ್ರೊಡ್ಯೂಸ್ ಸಹ ಮಾಡಿದ್ದರು.

ರ್ಯಾಪ್ ರಿಯಾಲಿಟಿ ಶೋ

ಈಗ ಕ್ರೀಡೆಯೊಂದರ ಮೇಲೆ ಹೂಡಿಕೆ ಮಾಡಿದ್ದಾರೆ ಸಮಂತಾ. ಈ ಕ್ರೀಡೆಯನ್ನು ಜನಪ್ರಿಯಗೊಳಿಸುವ ಪ್ರಯತ್ನದಲ್ಲಿದ್ದಾರೆ.

   ಕ್ರೀಡೆಯ ಮೇಲೆ ಆಸಕ್ತಿ

ಪಿಕಲ್ ಬಾಲ್ ಭಾರತದಲ್ಲಿ ಇತ್ತೀಚೆಗೆ ಬಹಳ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಈ ಆಟದ ಮೇಲೆ ಬಂಡವಾಳ ಹೂಡಿರುವ ಸಮಂತಾ, ಟೀಮ್ ಖರೀದಿ ಮಾಡಿದ್ದಾರೆ.

 ಜನಪ್ರಿಯತೆ ಪಡೆಯುತ್ತಿದೆ

ಪಿಕಲ್ ಬಾಲ್ ಟರ್ಫ್​ಗಳನ್ನು ಸಹ ನಿರ್ಮಿಸಿದ್ದು, ಇವುಗಳ ಮೇಲೂ ಸಹ ಸಮಂತಾ ಹೂಡಿಕೆ ಮಾಡಿದ್ದಾರೆ. ಯುವತಿಯರು ಸಹ ಈ ಆಟ ಆಡುವಂತೆ ಸ್ಪೂರ್ತಿ ತುಂಬುತ್ತಿದ್ದಾರೆ.

   ಆಡುತ್ತಿರುವ ಸಮಂತಾ

ಸಮಂತಾ ಸಹ ಒಳ್ಳೆಯ ಕ್ರೀಡಾಪಟುವಾಗಿದ್ದು ಆಗ ಆಟ ಆಡಲು ಪೋಷಕರು ಬಿಡಲಿಲ್ಲವಂತೆ ಈಗ ಆಟ ಆಡಲು ಶುರು  ಮಾಡಿದ್ದಾರೆ.

    ಒಳ್ಳೆಯ ವಿದ್ಯಾರ್ಥಿನಿ

ಬಾಲಿವುಡ್ ಗೆ ಹಾರಲಿರುವ ದಕ್ಷಿಣದ ಮತ್ತೊಬ್ಬ ಜನಪ್ರಿಯ ನಟಿ