Pic credit - Instagram

Author: Rajesh Duggumane

ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ 

17 June 2026

ಗ್ಲಾಮರಸ್ ಕಿಯಾರಾ

ಬಾಲಿವುಡ್‌ನ ಸ್ಟೈಲಿಶ್ ಕ್ಯೂಟ್ ನಟಿ ಕಿಯಾರಾ ಅಡ್ವಾಣಿ ಹೊಸ ವಿಡಿಯೋದಲ್ಲಿ ಅತ್ಯಂತ ಗ್ಲಾಮರಸ್ ರೂಪದಲ್ಲಿ ಮಿಂಚಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಕಪ್ಪು ಗೌನ್

ಆಕರ್ಷಕ ಡೀಪ್ ನೆಕ್ ಲೈನ್ ಹೊಂದಿರುವ ಕಪ್ಪು ಬಣ್ಣದ ಆಫ್ ಶೋಲ್ಡರ್ ಗೌನ್ ಧರಿಸಿ ಕಿಯಾರಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ರಾಯಲ್ ಲುಕ್

ಕಿವಿಗೆ ಮ್ಯಾಚಿಂಗ್ ಇಯರಿಂಗ್ಸ್ ಮತ್ತು ಕೈಗೆ ಡೈಮಂಡ್ ಬ್ರೇಸ್‌ಲೆಟ್ ಧರಿಸುವ ಮೂಲಕ ಸರಳ ಹಾಗೂ ಅತ್ಯಂತ ರಾಯಲ್ ಫ್ಯಾಷನ್ ಪ್ರದರ್ಶಿಸಿದ್ದಾರೆ.

ಕಿಲ್ಲರ್ ಪೋಸ್

ಕ್ಯಾಮೆರಾ ಕಣ್ಣಿಗೆ ವಿಭಿನ್ನ ಆಂಗಲ್‌ಗಳಲ್ಲಿ ಕಿಲ್ಲರ್ ಪೋಸ್ ನೀಡಿರುವ ಕಿಯಾರಾ ಅಡ್ವಾಣಿ ತಮ್ಮ ನಗುವಿನಿಂದಲೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ವೈರಲ್ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ಈ ಹೊಸ ವಿಡಿಯೋ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ ಪಡೆದು ಭಾರಿ ವೈರಲ್ ಆಗಿದೆ.

ನೆಟ್ಟಿಗರ ಫಿದಾ

ಕಿಯಾರಾ ಅವರ ಈ ಅಪ್ಸರೆಯಂತಹ ಸೌಂದರ್ಯಕ್ಕೆ ಮಾರುಹೋಗಿರುವ ಅಭಿಮಾನಿಗಳು ಕಮೆಂಟ್ ಸೆಕ್ಷನ್‌ನಲ್ಲಿ ಹಾರ್ಟ್ ಎಮೋಜಿಗಳ ಸುರಿಮಳೆ ಹರಿಸುತ್ತಿದ್ದಾರೆ.

ಟ್ರೆಂಡಿಂಗ್ ಕ್ವೀನ್

ಸದಾ ಹೊಸ ಫ್ಯಾಷನ್ ಪ್ರಯೋಗಗಳ ಮೂಲಕ ಸುದ್ದಿಯಾಗುವ ಈ ಬಾಲಿವುಡ್ ಬ್ಯೂಟಿ ಈಗ ಇಂಟರ್‌ನೆಟ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ.