‘ಕ್ರೂ’ ಸಿನಿಮಾ ಬಿಡುಗಡೆಗೂ ಮುನ್ನ ಕೃತಿ ಸನೋನ್​ ಹಾಟ್​ ಫೋಟೋಶೂಟ್​.

20 March 2024

Pic credit - instagram

Author: Madankumar

ಹಿಂದಿ ಚಿತ್ರರಂಗದಲ್ಲಿ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡ ಕೃತಿ ಸನೋನ್​.

ಪ್ರತಿಭಾವಂತ ನಟಿ

ಕೃತಿ ಸನೋನ್​ ನಟಿಸಿರುವ ಹೊಸ ಸಿನಿಮಾ ‘ಕ್ರೂ’ ಮಾ.29ರಂದು ಬಿಡುಗಡೆ.

ಹೊಸ ಸಿನಿಮಾ

‘ಕ್ರೂ’ ಸಿನಿಮಾದಲ್ಲಿ ಕೃತಿ ಸನೋನ್​ ಅವರು ಗಗನ ಸಖಿಯ ಪಾತ್ರ ಮಾಡಿದ್ದಾರೆ.

ಗಗನ ಸಖಿ

ಇದು ಕಾಮಿಡಿ ಸಿನಿಮಾ ಆಗಿದ್ದು, ಕೃತಿ ಜತೆ ಕರೀನಾ ಕಪೂರ್, ಟಬು ನಟಿಸಿದ್ದಾರೆ.

ಕಾಮಿಡಿ ಚಿತ್ರ

ಹೊಸ ಫೋಟೋಶೂಟ್​ನಲ್ಲಿ ಕೃತಿ ಸನೋನ್​ ಹಾಟ್​ ಆಗಿ ಪೋಸ್​ ನೀಡಿದ್ದಾರೆ.

ಹಾಟ್​ ಫೋಟೋ

ಅಭಿಮಾನಿಗಳ ವಲಯದಲ್ಲಿ ಕೃತಿ ಸನೋನ್​ ಅವರ ಫೋಟೋಗಳು ವೈರಲ್​ ಆಗಿವೆ.

ಸಖತ್​ ವೈರಲ್​

ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿರುವ ಕೃತಿ ಸನೋನ್​.

ಸೂಪರ್​ ಹಿಟ್​

ಕೃತಿ ಸನೋನ್​ಗೆ ಇನ್​ಸ್ಟಾಗ್ರಾಮ್​ನಲ್ಲಿ 5.7 ಕೋಟಿ ಜನ ಫಾಲೋವರ್ಸ್​ ಇದ್ದಾರೆ.

5.7 ಕೋಟಿ ಮಂದಿ

Next: ಇಷ್ಟೆಲ್ಲ ಮಾಡಿದ್ದಕ್ಕೆ ಉರ್ಫಿ ಜಾವೇದ್​ಗೆ ಕಡೆಗೂ ಸಿಕ್ತು ಸಿನಿಮಾ ಚಾನ್ಸ್​