ಇಷ್ಟೆಲ್ಲ ಮಾಡಿದ್ದಕ್ಕೆ ಉರ್ಫಿ ಜಾವೇದ್​ಗೆ ಕಡೆಗೂ ಸಿಕ್ತು ಸಿನಿಮಾ ಚಾನ್ಸ್​.

13 March 2024

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಸೃಷ್ಟಿಸುವ ಉರ್ಫಿ ಜಾವೇದ್​.

ಸೆನ್ಸೇಷನ್​

‘ಲವ್​ ಸೆ*ಕ್ಸ್​ ಔರ್​ ದೋಖಾ 2’ ಚಿತ್ರದಲ್ಲಿ ಉರ್ಫಿಗೆ ಸಿಕ್ಕಿದೆ ಅವಕಾಶ.

ಎಲ್​ಎಸ್​ಡಿ 2

ಆನ್​ಲೈನ್​ ಜಗತ್ತಿನ ಲವ್​, ಸೆ*ಕ್ಸ್​ ಮತ್ತು ದೋಖಾ ಬಗ್ಗೆ ಇರುವ ಕಹಾನಿ.

ಏನಿದರ ಕಥೆ?

ಇಂಥ ಕಥೆಗೆ ಉರ್ಫಿ ಜಾವೇದ್​ ಅವರೇ ಸೂಕ್ತ ಆಯ್ಕೆ ಎನ್ನುತ್ತಿದ್ದಾರೆ ನೆಟ್ಟಿಗರು.

ಸೂಕ್ತ ಆಯ್ಕೆ

ಬಾಲಿವುಡ್​ನಲ್ಲಿ ಇದೇ ಮೊದಲ ಬಾರಿಗೆ ನಟಿಸುವ ಆಫರ್​ ಪಡೆದ ಉರ್ಫಿ.

ಮೊದಲ ಸಿನಿಮಾ

ಅವಕಾಶ ಸಿಗುತ್ತಿಲ್ಲ ಎಂದು ಒಂದು ಕಾಲದಲ್ಲಿ ಕೊರಗಿದ್ದ ಉರ್ಫಿ ಜಾವೇದ್​.

ಒಂದು ಕಾಲದಲ್ಲಿ

ಇಷ್ಟು ದಿನಗಳ ಬಳಿಕ ಬಾಲಿವುಡ್​ ಸಿನಿಮಾದಲ್ಲಿ ಅವಕಾಶ ಪಡೆದ ಬೆಡಗಿ.

ಟೈಮ್​ ಬಂತು

ಉರ್ಫಿ ಜಾವೇದ್​ ಅವರ ಹಾಟ್​ ಫೋಟೋಗಳು ಆಗಾಗ ವೈರಲ್​ ಆಗುತ್ತವೆ.

ಫುಲ್​ ವೈರಲ್​

Next: ಮಂತ್ರಾಲಯಕ್ಕೆ ತೆರಳಿ ರಾಯರ ಆಶೀರ್ವಾದ ಪಡೆದ ಸೋನು ಶ್ರೀನಿವಾಸ್​ ಗೌಡ