ಮಂತ್ರಾಲಯಕ್ಕೆ ತೆರಳಿ ರಾಯರ ಆಶೀರ್ವಾದ ಪಡೆದ ಸೋನು ಶ್ರೀನಿವಾಸ್​ ಗೌಡ.

10 March 2024

Pic credit - instagram

Author: Madankumar

ಸೋನು ಶ್ರೀನಿವಾಸ್​ ಗೌಡ ಅವರು ಗುರು ರಾಯರ ದರ್ಶನ ಪಡೆದು ಬಂದಿದ್ದಾರೆ.

ದೇವರ ದರ್ಶನ

ದೇವರ ದರ್ಶನ ಪಡೆದ ಬಳಿಕ ಸೋನು ಗೌಡ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಫೋಟೋಗಳು

ಸೋನು ಶ್ರೀನಿವಾಸ್ ಗೌಡ ಅವರ ಜೊತೆ ಪುಟಾಣಿ ಸೇವಂತಿ ಕೂಡ ಸಾಥ್​ ನೀಡಿದ್ದಾಳೆ.

ಸೇವಂತಿ ಜೊತೆ

ದೇವರ ಮೇಲೆ ಸೋನು ಗೌಡ ಅವರಿಗೆ ಇರುವ ಭಕ್ತಿ ನೋಡಿ ನೆಟ್ಟಿಗರಿಗೆ ಅಚ್ಚರಿ ಆಗಿದೆ.

ಜನ ಏನಂದ್ರು

ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಫೇಮಸ್​ ಆಗಿರುವ ಸೋನು.

ಬಿಗ್​ ಬಾಸ್​

ನಟಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಸೋನು ಗೌಡ ಅವರಿಗೆ ಬೇಡಿಕೆ ಸೃಷ್ಟಿಯಾಗಿದೆ.

ನಟಿಯಾಗಿಯೂ

ನೂರಾರು ಬಗೆಯ ರೀಲ್ಸ್ ಮಾಡುವ ಮೂಲಕ ಮನೆಮಾತಾಗಿರುವ ಸೋನು ಗೌಡ.

ರೀಲ್ಸ್​ ಬೆಡಗಿ

ಸೋನು ಗೌಡ ಏನೇ ಮಾಡಿದರೂ ಕೂಡ ಟೀಕಿಸುವ ಮಂದಿ ಕೂಡ ಕೆಲವರು ಇದ್ದಾರೆ.

ಟೀಕೆಗಳೂ ಇವೆ

Next: ಮಸ್ತ್​ ಆಗಿವೆ ನೋಡಿ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗಳು..