ಗರ್ಭಿಣಿ ಕಿಯಾರಾ ಅಡ್ವಾಣಿ ಸ್ಥಾನ ತುಂಬಲು ಬಂದ ಕೃತಿ ಸನನ್

09 Mar 2025

 Manjunatha

ಕಿಯಾರಾ ಅಡ್ವಾಣಿ ತಾಯಿ ಆಗುತ್ತಿದ್ದು, ಕೈಯಲ್ಲಿರುವ ಸಿನಿಮಾಗಳನ್ನು ಸಹ ತ್ಯಜಿಸುತ್ತಿದ್ದಾರೆ. ಅವರ ಜಾಗಕ್ಕೆ ಈಗ ಕೃತಿ ಬಂದಿದ್ದಾರೆ.

ಕಿಯಾರಾ ಅಡ್ವಾಣಿ ತಾಯಿ

ಕಿಯಾರಾ ರಣ್ವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾ ಶೂಟಿಂಗ್ ಶುರು ಆಗಬೇಕಿತ್ತು, ಆದರೆ ಕಿಯಾರಾ ಸಿನಿಮಾ ಕೈಬಿಟ್ಟಿದ್ದಾರೆ.

   ‘ಡಾನ್ 3’ ಸಿನಿಮಾದಲ್ಲಿ

ಇದೀಗ ಕಿಯಾರಾ ಅಡ್ವಾಣಿ ಕೈಬಿಟ್ಟ ಪಾತ್ರವನ್ನು ನಟಿ ಕೃತಿ ಸನನ್​ಗೆ ನೀಡಲಾಗಿದೆ. ಕೃತಿ ಸನನ್ ಒಳ್ಳೆಯ ನಟಿಯಾಗಿದ್ದು, ಮುಖಚರ್ಯೆ, ನಿಲವು ಸಹ ಕಿಯಾರಾ ರೀತಿಯೇ.

    ಕಿಯಾರಾ ಬದಲು ಕೃತಿ 

ಕೃತಿ ಸನನ್ ಅದ್ಭುತ ನಟಿಯಾಗಿದ್ದು, ಈಗಾಗಲೇ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ನಿನ್ನೆ ಸಹ ಐಫಾ ಅವಾರ್ಡ್ಸ್ ಪಡೆದುಕೊಂಡಿದ್ದಾರೆ.

 ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಕೃತಿ ಸನನ್​ಗೆ ಇತ್ತೀಚೆಗೆ ಅವಕಾಶಗಳು ತುಸು ಕಡಿಮೆ ಆಗಿದ್ದವು, ಆದರೆ ಈಗ ಕಿಯಾರಾ ನಿರ್ಗಮನದಿಂದ ಅವರ ಸಿನಿಮಾಗಳೆಲ್ಲ ಕೃತಿಗೆ ಸಿಗುತ್ತಿವೆ ಎನ್ನಲಾಗುತ್ತಿದೆ.

 ಕೃತಿಯ ಅದೃಷ್ಟ ಬದಲು

ಕೃತಿ ಸನನ್ ಪ್ರಸ್ತುತ ‘ತೇರೆ ಇಷ್ಕ್ ಮೇ’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದೀಗ ‘ಡಾನ್ 3’ಗೂ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

  ‘ತೇರೆ ಇಷ್ಕ್ ಮೇ’ ಸಿನಿಮಾ

ಪ್ರಭಾಸ್ ಜೊತೆ ನಟಿಸಿದ್ದ ‘ಆದಿಪುರುಷ್’ ಸೋತ ಬಳಿಕ ಕೃತಿ ಸನನ್​ಗೆ ದಕ್ಷಿಣ ಭಾರತದಲ್ಲೂ ಅವಕಾಶಗಳು ಸಿಗುವುದು ಬಹಳ ಕಡಿಮೆ ಆಗಿಬಿಟ್ಟಿದೆ.

      ದಕ್ಷಿಣ ಭಾರತದಲ್ಲೂ

ಬಿಕಿನಿ ಧರಿಸಿ ಬೇಸಗೆಯಲ್ಲಿ ಇನ್ನಷ್ಟು ಬಿಸಿ ಏರಿಸುತ್ತಿರುವ ನಟಿ ಅನನ್ಯಾ ಪಾಂಡೆ