ಬಿಕಿನಿ ಧರಿಸಿ ಬೇಸಗೆಯಲ್ಲಿ ಇನ್ನಷ್ಟು ಬಿಸಿ ಏರಿಸುತ್ತಿರುವ ನಟಿ ಅನನ್ಯಾ ಪಾಂಡೆ
09 Mar 2025
Manjunatha
ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ತಮ್ಮ ನಟನೆಗಿಂತಲೂ ಗ್ಲಾಮರ್ ಮತ್ತು ಗಾಸಿಪ್ನಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಬೆಡಗಿ ಅನನ್ಯಾ ಪಾಂಡೆ
ಸತತವಾಗಿ ಒಂದರ ಹಿಂದೊಂದು ಸಿನಿಮಾಗಳು ಫ್ಲಾಪ್ ಆಗುತ್ತಿದ್ದರೂ ಸಹ ಅನನ್ಯಾ ಪಾಂಡೆಗೆ ಬರುತ್ತಿರುವ ಅವಕಾಶ ಕಡಿಮೆ ಆಗುತ್ತಿಲ್ಲ.
ಅವಕಾಶ ಕಡಿಮೆ ಆಗುತ್ತಿಲ್ಲ
ಪ್ರವಾಸ ಹೋಗುವುದು, ಬಿಕಿನಿ ತೊಟ್ಟು ಚಿತ್ರಗಳನ್ನು ತೆಗೆಸಿಕೊಳ್ಳುವುದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅನನ್ಯಾ ಮೆಚ್ಚಿನ ಹವ್ಯಾಸ.
ಅನನ್ಯಾ ನೆಚ್ಚಿನ ಹವ್ಯಾಸ
ಇದೀಗ ಅನನ್ಯಾ ಪಾಂಡೆ ತಮ್ಮ ಗೆಳತಿಯೊಟ್ಟಿಗೆ ಅಮೆರಿಕದ ಹಾಲಿವುಡ್ ಹಿಲ್ಸ್ಗೆ ಹೋಗಿದ್ದಾರೆ. ಅಲ್ಲಿ ಬೀಚ್ ಬದಿಯಲ್ಲಿ ಬಿಕಿನಿ ತೊಟ್ಟು ವಿಹರಿಸಿದ್ದಾರೆ.
ಹಾಲಿವುಡ್ ಹಿಲ್ಸ್ ಪ್ರವಾಸ
ಬಿಕಿನಿ ತೊಟ್ಟು ಮಿರಿ-ಮಿರಿ ಮಿಂಚಿರುವ ನಟಿ ಅನನ್ಯಾ ಪಾಂಡೆ, ತಮ್ಮ ಬಿಕಿನಿ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹಾಟ್ ಬಿಕಿನಿ ಚಿತ್ರಗಳು
ರಜೆಯ ಮಜೆ ಮಾಡುತ್ತಿರುವ ಅನನ್ಯಾ ಪಾಂಡೆ, ಗೆಳತಿಯೊಟ್ಟಿಗೆ ಸೈಕಲ್ ರೈಡ್, ಬೀಚ್ ವಾಕ್ಗಳನ್ನು ಸಹ ಮಾಡಿದ್ದಾರೆ. ಅದರ ಚಿತ್ರ ಹಂಚಿಕೊಂಡಿದ್ದಾರೆ.
ಅನನ್ಯಾ ಪಾಂಡೆ ಎಂಜಾಯ
ಸಮುದ್ರ ಜೀವಿಗಳ ಸಮಯ ಕಳೆದಿರುವ ನಟಿ ಅನನ್ಯಾ ಪಾಂಡೆ, ಆಮೆಗಳಿಗೆ ಆಹಾರ ತಿನ್ನಿಸಿದ್ದಾರೆ. ಒಟ್ಟಾರೆಯಾಗಿ ತಮಗೆ ಸಿಕ್ಕ ಬಿಡುವನ್ನು ಸಖತ್ ಆಗಿ ಎಂಜಾಯ್ ಮಾಡಿದ್ದಾರೆ.
ಆಮೆಗೆ ಆಹಾರ ತಿನ್ನಿಸಿದ್ದಾರೆ
ನಟಿ ಸಾಯಿ ಪಲ್ಲವಿಗೆ ಇದೆ ಅದೊಂದು ಮಹತ್ತರ ಆಸೆ
ಇದನ್ನೂ ನೋಡಿ