ಮತ್ತೆ ಕಿರುತೆರೆಗೆ ಮರಳಿದ ನಟಿ ಮಯೂರಿ
2 July 2024
Pic credit - Instagram
Author: Rajesh Duggumane
‘ಅಶ್ವಿನಿ ನಕ್ಷತ್ರ’ ಧಾರಾವಾಹಿಯಲ್ಲಿ ನಟಿಸಿ ಮಯೂರಿ ಸಾಕಷ್ಟು ಜನಪ್ರಿಯತೆ ಪಡೆದರು. ಈಗ ಅವರು ಕಿರುತೆರೆಗೆ ಮರಳಿದ್ದಾರೆ.
ಕಿರುತೆರೆಗೆ
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿರುವ ‘ನನ್ನ ದೇವ್ರು’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ವಿಚಾರ ಫ್ಯಾನ್ಸ್ಗೆ ಖುಷಿ ನೀಡಿದೆ.
ಯಾವ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಜುಲೈ 8ರಿಂದ ಈ ಧಾರಾವಾಹಿ ಪ್ರಸಾರ ಆಗಲಿದೆ. ಈ ವಿಚಾರದ ಬಗ್ಗೆ ಧಾರಾವಾಹಿ ತಂಡ ಮಾಹಿತಿ ನೀಡಿದೆ.
ಯಾವಾಗಿನಿಂದ?
ಈ ಧಾರಾವಾಹಿಯನ್ನು ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಸಂಜೆ 6:30ಕ್ಕೆ ವೀಕ್ಷಿಸಬಹುದು.
ಸಮಯ
‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಬಳಿಕ ಮಯೂರಿ ಅವರು ಹಿರಿತೆರೆಯಲ್ಲಿ ಬ್ಯುಸಿ ಆದರು. ಈಗ ಮತ್ತೆ ಕಿರುತೆರೆಗೆ ಬಂದಿದ್ದಾರೆ.
ಹಿರಿತೆರೆ
ಹಳ್ಳಿಯೊಂದರಲ್ಲಿ ಕೆಲಸ ಮಾಡುತ್ತಿರುವ ಬಡ ನರ್ಸ್ ಪಾತ್ರದಲ್ಲಿ ಮಯೂರಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.
ಯಾವ ಪಾತ್ರ?
‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಬಳಿಕ ಮಯೂರಿ ಕಿರುತೆರೆಯಿಂದ ದೂರ ಇದ್ದರು.ಹಲವು ವರ್ಷಗಳ ಬಳಿಕ ಟಿವಿಗೆ ಮರಳುತ್ತಿದ್ದಾರೆ.
ವರ್ಷಗಳ ಬಳಿಕ
ವಿಶ್ವಕಪ್ ಮುಗಿದ ಬಳಿಕ ಮೊದಲ ಬಾರಿ ಪೋಸ್ಟ್ ಮಾಡಿದ ನತಾಶಾ
ಮತ್ತಷ್ಟು ಓದಿ