ಹೊಸ ಶೂಟ್​ನಲ್ಲಿ ಗಮನ ಸೆಳೆದ ಮೇಘಾ ಶೆಟ್ಟಿ

15  Fe3 2024

Pic credit - Instagram

Author: Rajesh Duggumane

ಮೇಘಾ ಶೆಟ್ಟಿ ಅವರು ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಮೇಘಾ ಶೆಟ್ಟಿ

ಮೇಘಾ ಶೆಟ್ಟಿ ಅವರು ಬೇಡಿಕೆಯ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಿದೆ.

ಬೇಡಿಕೆಯ ನಟಿ

ಕಿರುತೆರೆ ಮೂಲಕ ಮೇಘಾ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಫ್ಯಾನ್ಸ್ ಬಳಗ ದೊಡ್ಡದಿದೆ.

ಕಿರುತೆರೆ

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರ ಮಾಡಿ ಗಮನ ಸೆಳೆದ ಮೇಘಾ.

‘ಜೊತೆ ಜೊತೆಯಲಿ’

ಕೇವಲ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲೂ ಬ್ಯುಸಿ ಆಗಿದ್ದಾರೆ ನಟಿ ಮೇಘಾ ಶೆಟ್ಟಿ.

ಹಿರಿತೆರೆ

ದರ್ಶನ್​ ಜೊತೆ ಮೇಘಾ ಶೆಟ್ಟಿ ಅವರಿಗೆ ಒಳ್ಳೆಯ ಗೆಳೆತನ ಇದೆ. ಅವರ ಜೊತೆ ಇರೋ ಫೋಟೋ ಹಂಚಿಕೊಂಡಿದ್ದಾರೆ.

ದರ್ಶನ್​ಗೆ ಆಪ್ತ

ಮೇಘಾ ಶೆಟ್ಟಿಗೆ ಫೋಟೋಶೂಟ್ ಎಂದರೆ ಸಖತ್ ಇಷ್ಟ. ಆಗಾಗ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ.

ಫೋಟೋಶೂಟ್

ಸದ್ಯ ಮೇಘಾ ಶೆಟ್ಟಿ ಅವರು ಸಿನಿಮಾ ರಂಗದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ.

ಸಿನಿಮಾ ರಂಗ

ಬಿಂದಾಸ್ ಆಗಿ ಫೋಟೋಶೂಟ್ ಮಾಡಿಸಿದ ನಟಿ ನಮ್ರತಾ ಗೌಡ