ಬಿಂದಾಸ್ ಆಗಿ ಫೋಟೋಶೂಟ್ ಮಾಡಿಸಿದ ನಟಿ ನಮ್ರತಾ ಗೌಡ

14  Fe3 2024

Pic credit - Instagram

Author: Rajesh Duggumane

ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸ್ಪರ್ಧಿ ಆಗಿದ್ದರು. ಅವರಿಗೆ ಜನಪ್ರಿಯತೆ ಸಿಕ್ಕಿದೆ.

ಬಿಗ್ ಬಾಸ್

ನಮ್ರತಾ ಅವರು ಬಿಂದಾಸ್ ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಬಿಂದಾಸ್ ಶೂಟ್

ನಮ್ರತಾ ಗೌಡ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 10 ಲಕ್ಷ ಹಿಂಬಾಲಕರು ಇದ್ದಾರೆ.

10 ಲಕ್ಷ

‘ನಾಗಿಣಿ 2’ ಧಾರಾವಾಹಿಯಲ್ಲಿ ನಟಿಸಿ ನಮ್ರತಾ ಗೌಡ ಅವರು ಸಾಕಷ್ಟು ಜನಪ್ರಿಯತೆ ಪಡೆದರು.

ಕಿರುತೆರೆ ನಟಿ

ನಮ್ರತಾಗೆ ಚಿತ್ರರಂಗ ಹೊಸದಲ್ಲ. ಬಾಲ ನಟಿಯಾಗಿ ಅವರು ಎಲ್ಲರ ಗಮನ ಸೆಳೆದಿದ್ದರು.

ಬಾಲ ನಟಿ

ಬಿಗ್ ಬಾಸ್ ಮನೆಯ ಫ್ರೆಂಡ್ಸ್ ಜೊತೆ ನಮ್ರತಾ ಗೌಡ ಎಲ್ಲ ಕಡೆ ಸುತ್ತಾಟ ನಡೆಸುತ್ತಾ ಇದ್ದಾರೆ.

ಸುತ್ತಾಟ

ನಮ್ರತಾ ಅವರಿಗೆ ಈ ಸಿನಿಮಾ ಆಫರ್​ಗಳು ಬರುತ್ತಿವೆಯಂತೆ. ಇದರಲ್ಲಿ ಯಾವುದನ್ನು ಒಪ್ಪುತ್ತಾರೆ ನೋಡಬೇಕು.

ಸಿನಿಮಾ ಆಫರ್?

ಮದುವೆ ಯಾವಾಗ ಎಂದು ಅಭಿಮಾನಿಗಳು ನಮ್ರತಾ ಗೌಡ ಅವರ ಎದುರು ಪ್ರಶ್ನೆ ಇಡುತ್ತಿದ್ದಾರೆ.

ಮದುವೆ ವಿಚಾರ

ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಮಲಯಾಳಂ ಸುಂದರಿ ಅನಸ್ವರ