ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ ಮಲಯಾಳಂ ಸುಂದರಿ ಅನಸ್ವರ

14  Fe3 2024

Pic credit - Instagram

Author: Rajesh Duggumane

ಅನಸ್ವರ ರಂಜನ್ ಅವರು ಕೇರಳದವರು. ಅವರು ಚಿತ್ರರಂಗದಲ್ಲಿ ಹಲವು ಪಾತ್ರ ಮಾಡಿ ಮಿಂಚುತ್ತಿದ್ದಾರೆ.

ಅನಸ್ವರ ರಂಜನ್

ಅನಸ್ವರ ರಂಜನ್ ಅವರಿಗೆ ಈಗಿನ್ನು 21 ವರ್ಷ ವಯಸ್ಸು. ಇಷ್ಟು ಸಣ್ಣ ವಯಸ್ಸಿಗೆ ಪ್ರಬುದ್ಧ ನಟನೆ ಮಾಡುತ್ತಾರೆ.

21 ವರ್ಷ

ಏಳು ವರ್ಷಗಳ ಹಿಂದೆ ಅನಸ್ವರ ಅವರು ಬಣ್ಣದ ಲೋಕಕ್ಕೆ ಬಂದರು. ಅಲ್ಲಿಂದ ಅವರು ಗಮನ ಸೆಳೆಯುತ್ತಿದ್ದಾರೆ.

2017

ಕಳೆದ ವರ್ಷ ರಿಲೀಸ್ ಆದ ಮೋಹನ್​ಲಾಲ್ ನಟನೆಯ ‘ನೆರು’ ಚಿತ್ರದಲ್ಲಿ ನಟಿಸಿದರು ಅನಸ್ವರ.

ನೆರು

ಅನಸ್ವರ ಅವರು ‘ನೆರು’ ಚಿತ್ರದಲ್ಲಿ ಅಂಧ ಹುಡುಗಿಯ ಪಾತ್ರ ಮಾಡಿ ಎಲ್ಲರಿಂದ ಭೇಷ್ ಎನಿಸಿಕೊಂಡರು.

ಅಂಧ ಹುಡುಗಿ

‘ನೆರು’ ಚಿತ್ರದಲ್ಲಿ ಒಂದೊಳ್ಳೆಯ ಸಂದೇಶ ಇದೆ. ಈ ಚಿತ್ರ ಈಗ ಒಟಿಟಿಯಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಒಳ್ಳೆಯ ಸಂದೇಶ

ಅನಸ್ವರ ಅವರು ಹೊಸ ಹೊಸ ಫೋಟೋಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಾ ಇರುತ್ತಾರೆ.

ಫೋಟೋಶೂಟ್

ಇನ್​​ಸ್ಟಾಗ್ರಾಮ್​ನಲ್ಲಿ ಅನಸ್ವರ ಅವರನ್ನು 15 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ.

15 ಲಕ್ಷ

ಅಡಲ್ಟ್ ಜಾಹೀರಾತಿನ ವಿರುದ್ಧ ಕಿಡಿಕಾರಿದ ರಶ್ಮಿ ದೇಸಾಯಿ