ಅಡಲ್ಟ್ ಜಾಹೀರಾತಿನ ವಿರುದ್ಧ ಕಿಡಿಕಾರಿದ ರಶ್ಮಿ ದೇಸಾಯಿ

12  Fe3 2024

Pic credit - Instagram

Author: Rajesh Duggumane

ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ನಟಿ ರಶ್ಮಿ ದೇಸಾಯಿ ಅವರು ಬ್ಯುಸಿ ಇದ್ದಾರೆ. ಅವರಿಗೆ ಅಪಾರ ಜನಪ್ರಿಯತೆ ಇದೆ.

ರಶ್ಮಿ ದೇಸಾಯಿ

ರಣವೀರ್ ಸಿಂಗ್ ಹಾಗೂ ಜಾನಿ ಸಿನ್ಸ್ ಅಭಿನಯದ ಜಾಹೀರಾತಿನ ವಿರುದ್ಧ ಅಪಸ್ವರ ತೆಗೆದ ರಶ್ಮಿ.

ಜಾಹೀರಾತು

‘ಈ ಜಾಹಿರಾತಿನಿಂದ ಕಿರುತೆರೆಗೆ ಅವಮಾನ ಆಗಿದೆ ಎಂದು ರಶ್ಮಿ ದೇಸಾಯಿ ಬೇಸರ ಹೊರ ಹಾಕಿದ್ದಾರೆ.

ಅವಮಾನ

ರಶ್ಮಿ ದೇಸಾಯಿ ಅವರು ಮೊದಲು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ನಂತರ ಅವರು ಧಾರಾವಾಹಿಗಳಲ್ಲಿ ನಟಿಸಿದರು.

ಸಿನಿಮಾದಿಂದ ಧಾರಾವಾಹಿ

ಸೋಶಿಯಲ್ ಮೀಡಿಯಾದಲ್ಲಿ ರಶ್ಮಿ ದೇಸಾಯಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಬೋಲ್ಡ್ ಫೋಟೋ

‘ನಾಗಿನ್ 4’ ಧಾರಾವಾಹಿಯಲ್ಲಿ ರಶ್ಮಿ ದೇಸಾಯಿ ಅವರು ನಟಿಸಿ ಫೇಮಸ್ ಆಗಿದ್ದಾರೆ.

ನಾಗಿನ್ 4

‘ಬಿಗ್ ಬಾಸ್ ಹಿಂದಿ ಸೀಸನ್ 15’ರಲ್ಲಿ ಸ್ಪರ್ಧಿಸಿ ಐದನೇ ರನ್ನರ್​ ಅಪ್ ಆಗಿದ್ದ ರಶ್ಮಿ.

‘ಬಿಗ್ ಬಾಸ್’

ಅರ್ಧಕ್ಕೆ ನಿಂತು ಹೋಗಿದೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ