ಅರ್ಧಕ್ಕೆ ನಿಂತು ಹೋಗಿದೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ

12  Fe3 2024

Pic credit - Instagram

Author: Rajesh Duggumane

ರಶ್ಮಿಕಾ ಮಂದಣ್ಣ ‘ರೇನ್​ಬೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಪೋಸ್ಟರ್ ಗಮನ ಸೆಳೆದಿತ್ತು.

ರೇನ್​ಬೋ

ಈ ಸಿನಿಮಾದ ಕೆಲಸಗಳು ಈಗ ಅರ್ಧಕ್ಕೆ ನಿಂತು ಹೋಗಿವೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿ ಆಗಿದೆ.

ಅರ್ಧಕ್ಕೆ ನಿಂತಿತು

ರಶ್ಮಿಕಾ ಮಂದಣ್ಣ ಅವರು ಬೇಡಿಕೆಯ ನಟಿ ಆಗಿ ಹೊರ ಹೊಮ್ಮಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ.

ಬೇಡಿಕೆಯ ನಟಿ

ಸದ್ಯ ರಶ್ಮಿಕಾ ಅವರು ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲು ಅರ್ಜುನ್​ಗೆ ಅವರು ಜೊತೆಯಾಗಿದ್ದಾರೆ.

ಪುಷ್ಪ 2

ರಶ್ಮಿಕಾ ಮಂದಣ್ಣ ಅವರು ಕನ್ನಡದ ನಟಿ. ಆದರೆ, ಈಗ ಪರಭಾಷೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಕನ್ನಡದ ನಟಿ

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಸುತ್ತಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ವಿಜಯ್ ದೇವರಕೊಂಡ

ಫೆಬ್ರವರಿ ತಿಂಗಳಲ್ಲಿ ರಶ್ಮಿಕಾ ನಿಶ್ಚಿತಾರ್ಥ ನಡೆಯಲಿದೆ ಎನ್ನುವ ವದಂತಿ ಹಬ್ಬಿತ್ತು. ಆದರೆ, ಇದನ್ನು ಅಲ್ಲಗಳೆಯಲಾಗಿದೆ.

ನಿಶ್ಚಿತಾರ್ಥ?

ರಶ್ಮಿಕಾ ಮಂದಣ್ಣ ಅವರು ಸುಂದರ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾ ಇರುತ್ತಾರೆ.

ಸುರ ಸುಂದರಿ

ವ್ಯಾಲೆಂಟೈನ್ಸ್ ಡೇ ವೀಕ್​ನಲ್ಲಿ ಮಿಂಚಿದ ರಾಧಿಕಾ ಪಂಡಿತ್