ವ್ಯಾಲೆಂಟೈನ್ಸ್ ಡೇ ವೀಕ್ನಲ್ಲಿ ಮಿಂಚಿದ ರಾಧಿಕಾ ಪಂಡಿತ್
12 Feb 2024
Pic credit - Instagram
Author: Rajesh Duggumane
ಫೆಬ್ರವರಿ ಎಂದರೆ ಪ್ರೇಮಿಗಳಿಗೆ ವಿಶೇಷ. ಫೆಬ್ರವರಿ 14ನ್ನು ಪ್ರೇಮಿಗಳ ದಿನಾಚರಣೆ ಆಗಿ ಆಚರಿಸಲಾಗುತ್ತಿದೆ.
ವ್ಯಾಲೆಂಟೈನ್ಸ್ ಡೇ
ವ್ಯಾಲೆಂಟೈನ್ಸ್ ಡೇ ವಾರದಲ್ಲಿ ರಾಧಿಕಾ ಪಂಡಿತ್ ಅವರು ಮಿಂಚಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.
ಮಿಂಚಿದ ರಾಧಿಕಾ
ರಾಧಿಕಾ ಪಂಡಿತ್ ಅವರು ನಟನೆಯಿಂದ ದೂರವೇ ಇದ್ದಾರೆ. ಅವರಿಗೆ ಇರೋ ಬೇಡಿಕೆ ಕಡಿಮೆ ಆಗಿಲ್ಲ.
ನಟನೆಯಿಂದ ದೂರ
ಅವರು ನಟನೆಗೆ ಮತ್ತೆ ಬರಬೇಕು ಅನ್ನೋದು ಅಭಿಮಾನಿಗಳ ಆಸೆ. ಆದರೆ, ಅದು ಸಾಧ್ಯವಾಗುತ್ತಿಲ್ಲ.
ಮತ್ತೆ ಬರಬೇಕು
ಕನ್ನಡದ ಹಲವು ಸಿನಿಮಾಗಳಲ್ಲಿ ರಾಧಿಕಾ ಪಂಡಿತ್ ಅವರು ನಟಿಸಿ ಗಮನ ಸೆಳೆದಿದ್ದಾರೆ.
ಹಲವು ಸಿನಿಮಾ
ರಾಕಿಂಗ್ ಸ್ಟಾರ್ ಯಶ್ ಪತ್ನಿ ಎನ್ನುವ ಕಾರಣಕ್ಕೆ ಅವರಿಗೆ ರಾಷ್ರಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ.
ಯಶ್ ಪತ್ನಿ
ರಾಧಿಕಾ ಪಂಡಿತ್ ಅವರ ಮಕ್ಕಳ ಜೊತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಫೋಟೋ ಶೇರ್ ಮಾಡಿಕೊಳ್ಳುತ್ತಾರೆ.
ಮಕ್ಕಳ ಜೊತೆ
ರಾಧಿಕಾ ಪಂಡಿತ್ ಅವರು ಮಾದರಿ ಜೋಡಿ. ಈ ದಂಪತಿ ಅನೇಕರಿಗೆ ಮಾದರಿ ಆಗಿದ್ದಾರೆ.
ಒಳ್ಳೆಯ ಜೋಡಿ
ಫ್ಯಾನ್ಸ್ ಭೇಟಿಗೆ ದಿನಾಂಕ ನಿಗದಿ ಮಾಡಿದ ಸಂಗೀತಾ
ಮತ್ತಷ್ಟು ಓದಿ