ಬಾಲಿಯಲ್ಲಿ ‘ಪಾರು’ ನಟಿ ಮೋಕ್ಷಿತಾ ಪೈ

19 Sep 2024

Pic credit - Instagram

Akshatha Vorkady

ಪಾರು ಸೀರಿಯಲ್ ಖ್ಯಾತಿಯ ಮೋಕ್ಷಿತಾ ಪೈ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೋಕ್ಷಿತಾ ಪೈ

Pic credit - Instagram

ನಟಿ ಮೋಕ್ಷಿತಾ ಪೈ ಬಾಲಿಗೆ ಹಾರಿದ್ದು, ಫೋಟೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿದೆ. 

ಫೋಟೋ ವೈರಲ್

Pic credit - Instagram

ಬಾಲಿಯಲ್ಲಿ ಪ್ರಕೃತಿಯ ಮಡಿಲಿನಲ್ಲಿ ಮೋಕ್ಷಿತಾ ಎಂಜಾಯ್​ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಮೋಕ್ಷಿತಾ ಪೈ

Pic credit - Instagram

ನಟಿ ಮೋಕ್ಷಿತಾ ಪೈ ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಬಿಗ್ ಬಾಸ್ ಸ್ಪರ್ಧಿ

Pic credit - Instagram

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ ಮೋಕ್ಷಿತಾ.

ಪಾರು ಧಾರಾವಾಹಿ

Pic credit - Instagram

ಪಾರು ಧಾರಾವಾಹಿಯ ಬಳಿಕ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ ಮೋಕ್ಷಿತಾ.

ಸಖತ್​ ಆಕ್ಟೀವ್

Pic credit - Instagram

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿದ್ದು,  6ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ ಮೋಕ್ಷಿತಾ.

 6ಲಕ್ಷ ಫಾಲೋವರ್ಸ್​​

Pic credit - Instagram

ಗೋವಾ ಎಂಜಾಯ್ ಮಾಡಿದ ನಟಿ ಅಮೃತಾ ಅಯ್ಯಂಗಾರ್