ಗೋವಾ ಎಂಜಾಯ್ ಮಾಡಿದ ನಟಿ ಅಮೃತಾ ಅಯ್ಯಂಗಾರ್

17 Sep 2024

Pic credit - Instagram

Rajesh Duggumane

ನಟಿ ಅಮೃತಾ ಅಯ್ಯಂಗಾರ್ ಅವರು ಗೋವಾದಲ್ಲಿ ಸುತ್ತಾಟ ನಡೆಸಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. 

ಗೋವಾ ಸುತ್ತಾಟ 

ಅಮೃತಾ ಅಯ್ಯಂಗಾರ್ ಅವರು ಕೆಲಸಗಳಿಂದ ಸಣ್ಣ ಬ್ರೇಕ್ ಪಡೆದಿದ್ದಾರೆ. ಅವರು ಪ್ರವಾಸಕ್ಕೆ ಆದ್ಯತೆ ನೀಡಿದ್ದಾರೆ. 

ಸಣ್ಣ ಬ್ರೇಕ್ 

ಅಮೃತಾ ಅಯ್ಯಂಗಾರ್ ಅವರಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದೆ. ಅವರು ಆಗಾಗ ಪ್ರಾಣಿಗಳ ಜೊತೆ ಫೋಟೋ ಹಂಚಿಕೊಳ್ಳುತ್ತಾರೆ. 

ಪ್ರಾಣಿ ಪ್ರೀತಿ 

ಗೋವಾದಲ್ಲಿ ಬೆಕ್ಕನ್ನು ಎತ್ತಿಕೊಂಡು ಅವರು ಮುದ್ದಾಡಿದ್ದಾರೆ. ಇದು ಅವರ ಪ್ರಾಣಿ ಪ್ರೀತಿಗೆ ಒಳ್ಳೆಯ ಉದಾಹರಣೆ. 

ಗೋವಾದಲ್ಲಿ 

ಗೋವಾ ಬೀಚ್ ಸಮೀತ ಅಮೃತಾ ಅಯ್ಯಂಗಾರ್ ಅವರು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. 

ಗೋವಾ ಬೀಚ್ 

ಅಮೃತಾ ಅಯ್ಯಂಗಾರ್ ಅವರು ಕನ್ನಡದ ನಟಿ. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 

ಕನ್ನಡದ ನಟಿ 

ಅಮೃತಾ ಅವರ ಜನಪ್ರಿಯತೆ ಹೆಚ್ಚಿದೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. 

ಜನಪ್ರಿಯತೆ 

ಬೇಬಿಬಂಪ್​ ತೋರಿಸಿ ಗಮನ ಸೆಳೆದ ಕವಿತಾ ಗೌಡ