ಬೇಬಿಬಂಪ್​ ತೋರಿಸಿ ಗಮನ ಸೆಳೆದ ಕವಿತಾ ಗೌಡ 

16 Sep 2024

Pic credit - Instagram

Rajesh Duggumane

ಕವಿತಾ ಗೌಡ ಅವರ ಸೀಮಂತ ಶಾಸ್ತ್ರ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. 

ಸೀಮಂತ ಶಾಸ್ತ್ರ

ಕವಿತಾ ಗೌಡ ಅವರ ಸೀಮಂತ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಮಾಡಿದ್ದಾರೆ ನಟ ಚಂದನ್ ಕುಮಾರ್. 

ಶಾಸ್ತ್ರೋಕ್ತ 

ಈ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಆಪ್ತರು ಭಾಗಿ ಆಗಿದ್ದರು ಎನ್ನಲಾಗಿದೆ. 

ಕುಟುಂಬದವರು

ಕವಿತಾ ಗೌಡ ಅವರು ಪತಿ ಚಂದನ್ ಕುಮಾರ್ ಜೊತೆ ಅವರು ಪೋಸ್​ ಕೊಟ್ಟಿ ಗಮನ ಸೆಳೆದಿದ್ದಾರೆ. 

ಪೋಸ್ 

ಕವಿತಾ ಗೌಡ ಅವರು ಕನ್ನಡದ ಕಿರುತೆರೆ ನಟಿ. ಅವರಿಗೆ ಕಿರುತೆರೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇತ್ತು. 

ಕನ್ನಡದ ನಟಿ 

ಕವಿತಾ ಗೌಡ ಅವರು ಶೀಘ್ರವೇ ಮಗುವಿಗೆ ಜನ್ಮನೀಡಲಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. 

ಶೀಘ್ರವೇ

ಚಂದನ್ ಕುಮಾರ್-ಕವಿತಾ ಗೌಡ ಅವರದ್ದು ಸೂಪರ್ ಜೋಡಿ ಎಂದು ಪರಿಗಣಿಸಲಾಗಿದೆ.

ಸೂಪರ್ ಜೋಡಿ 

ಬೆಲ್ಜಿಯಂ ಸುತ್ತಾಡಿದ ಕನ್ನಡದ ನಟಿ ಆಶಿಕಾ ರಂಗನಾಥ್