ಬೆಲ್ಜಿಯಂ ಸುತ್ತಾಡಿದ ಕನ್ನಡದ ನಟಿ ಆಶಿಕಾ ರಂಗನಾಥ್ 

16 Sep 2024

Pic credit - Instagram

Rajesh Duggumane

ಕನ್ನಡದ ನಟಿ ಆಶಿಕಾ ರಂಗನಾಥ್ ಅವರು ವಿದೇಶದಲ್ಲಿ ಸುತ್ತಾಟ ನಡೆಸಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಆಶಿಕಾ ರಂಗನಾಥ್ 

ಬೆಲ್ಜಿಯಂಗೆ ನಟಿ ಆಶಿಕಾ ರಂಗನಾಥ್ ಅವರು ಭೇಟಿ ಕೊಟ್ಟಿದ್ದಾರೆ. ಆ ಸಂದರ್ಭದ ಫೋಟೋಗಳು ವೈರಲ್ ಆಗಿವೆ. 

ಎಲ್ಲಿಗೆ? 

ಆಶಿಕಾ ರಂಗನಾಥ್ ಅವರು ಬೆಲ್ಜಿಯಂನ ಕೋಣೆ ಕೋಣೆಗೂ ಭೇಟಿ ನೀಡಿ  ಬಂದಿದ್ದಾರೆ. 

ನಗರ ಸುತ್ತಾಟ 

ಆಶಿಕಾ ರಂಗನಾಥ್ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗಿದೆ. 

ಕನ್ನಡದ ನಟಿ 

ಆಶಿಕಾಗೆ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ಅಲ್ಲಿಯೂ ಅವರು ನಟಿಸುತ್ತಿದ್ದಾರೆ. 

ಪರಭಾಷೆ 

ಆಶಿಕಾ ರಂಗನಾಥ್ ಅವರು ಗ್ಲಾಮರ್ ಅವತಾರದಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. 

ಗ್ಲಾಮರ್ ಬೆಡಗಿ 

ಆಶಿಕಾ ರಂಗನಾಥ್ ಅವರು ಸದ್ಯ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುವ ಕೆಲಸ ಮಾಡುತ್ತಿದ್ದಾರೆ. 

ಹಲವು ಸಿನಿಮಾ 

ಗೊಂಬೆಯಂತೆ ಕಾಣಿಸುತ್ತಿದ್ದಾರೆ ನಟಿ ದಿವ್ಯಾ ಉರುಡುಗ