ಗೊಂಬೆಯಂತೆ ಕಾಣಿಸುತ್ತಿದ್ದಾರೆ ನಟಿ ದಿವ್ಯಾ ಉರುಡುಗ 

14 Sep 2024

Pic credit - Instagram

Rajesh Duggumane

ದಿವ್ಯಾ ಉರುಡುಗ ಅವರ ಕ್ಯೂಟ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. 

ಕ್ಯೂಟ್ ಲುಕ್ 

ದಿವ್ಯಾ ಉರುಡುಗ ಅವರ ಸ್ಮೈಲ್ ಫ್ಯಾನ್ಸ್​ಗೆ ಇಷ್ಟ ಆಗಿದೆ. ಇದನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. 

ಕ್ಯೂಟ್ ನಗು 

ದಿವ್ಯಾ ಉರುಡುಗ ಅವರು ಎರಡೆರಡು ಬಾರಿ ಬಿಗ್ ಬಾಸ್​ಗೆ ಕಾಲಿಟ್ಟು ಬಂದಿದ್ದಾರೆ ಅನ್ನೋದು ವಿಶೇಷ. 

ಬಿಗ್ ಬಾಸ್ 

ಕಲರ್ಸ್ ಕನ್ನಡದಲ್ಲಿ ಬರೋ ‘ನಿನಗಾಗಿ’ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ಅವರು ನಟಿಸುತ್ತಿದ್ದಾರೆ. 

ಧಾರಾವಾಹಿ

ದಿವ್ಯಾ ಅವರ ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ. 

ಗ್ಲಾಮರಸ್​ 

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಪ್ರೀತಿಯಲ್ಲಿದ್ದಾರೆ. 

ಅರವಿಂದ್ ಕೆಪಿ 

ದಿವ್ಯಾ ಹಾಗೂ ಅರವಿಂದ್ ಶೀಘ್ರವೇ ಮದುವೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ. 

ಮದುವೆ

ಹೇಗಿದ್ದಾರೆ ನೋಡಿ ‘ಅಧ್ಯಕ್ಷ’ ಸಿನಿಮಾ ಬೆಡಗಿ ಹಿಬಾ ಪಟೇಲ್