ಹೇಗಿದ್ದಾರೆ ನೋಡಿ ‘ಅಧ್ಯಕ್ಷ’ ಸಿನಿಮಾ ಬೆಡಗಿ ಹಿಬಾ ಪಟೇಲ್

13 Sep 2024

Pic credit - Instagram

Rajesh Duggumane

ಹಿಬಾ ಪಟೇಲ್ ಅವರು ಸಖತ್ ಗ್ಲಾಮರಸ್ ಆಗಿ ಗಮನ ಸೆಳೆದಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ. 

ಗ್ಲಾಮರ್ ಲುಕ್ 

ಹಿಬಾ ಅವರು ಕನ್ನಡದಲ್ಲೂ ನಟಿಸಿದ್ದಾರೆ. ಅವರು ಈ ಮೊದಲು ಕನ್ನಡದಲ್ಲಿ ಕಾಲೇಜು ಹುಡುಗಿ ಪಾತ್ರ ಮಾಡಿದ್ದರು. 

ಕನ್ನಡದಲ್ಲೂ 

‘ಅಧ್ಯಕ್ಷ’ ಸಿನಿಮಾದಲ್ಲಿ ಹಿಬಾ ಪಟೇಲ್ ಅವರು ನಟಿಸಿದ್ದಾರೆ. ಈ ಮೂಲಕ ಕನ್ನಡದ ಮಂದಿಗೆ ಪರಿಚಯ ಆದರು. 

ಅಧ್ಯಕ್ಷ ಸಿನಿಮಾ 

ಹಿಬಾ ಪಟೇಲ್ ಅವರು ಸೀರೆ ಉಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. 

ಸುಂದರಿ

ಹಿಬಾ ಪಟೇಲ್ ಅವರು ಪರಭಾಷೆಯಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರ ಬೇಡಿಕೆ ಹೆಚ್ಚಾಗಿದೆ. 

ಪರಭಾಷೆ

ಹಿಬಾ ಪಟೇಲ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರಿಗೆ ಇನ್​ಸ್ಟಾದಲ್ಲಿ 18 ಲಕ್ಷ ಹಿಂಬಾಲಕರಿದ್ದಾರೆ. 

ಸೋಶಿಯಲ್ ಮೀಡಿಯಾ

ಹಿಬಾ ಪಟೇಲ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 

ಕೆಲವು ಸಿನಿಮಾ

ಕ್ಯಾಲಿಫೋರ್ನಿಯಾದಲ್ಲಿ ಸಮಯ ಕಳೆದ ಸಪ್ತಮಿ ಗೌಡ