ಕ್ಯಾಲಿಫೋರ್ನಿಯಾದಲ್ಲಿ ಸಮಯ ಕಳೆದ ಸಪ್ತಮಿ ಗೌಡ 

13 Sep 2024

Pic credit - Instagram

Rajesh Duggumane

ಸಪ್ತಮಿ ಗೌಡ ಅವರು ಕನ್ನಡ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. 

ಸ್ಯಾಂಡಲ್​ವುಡ್ ನಟಿ 

ಸಪ್ತಮಿ ಗೌಡ ಅವರು ಸದ್ಯ ಸುತ್ತಾಟದಲ್ಲಿ ಬ್ಯುಸಿ ಆಗಿದ್ದಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಸುತ್ತಾಟ 

ಕ್ಯಾಲಿಫೋರ್ನಿಯಾ ಸಿಟಿಯಲ್ಲಿ ಸಪ್ತಮಿ ಗೌಡ ಅವರು ಮಿಂಚಿ ಗಮನ ಸೆಳೆಯುತ್ತಿದ್ದಾರೆ. 

ಕ್ಯಾಲಿಫೋರ್ನಿಯಾ

ಸಪ್ತಮಿ ಗೌಡ ಅವರು ಜಾತ್ರೆ ಮಧ್ಯೆ ನಿಂತು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. 

ಜಾತ್ರೆ ಮಧ್ಯೆ 

ಸದ್ಯ ಸಪ್ತಮಿ ಗೌಡ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ ಎಂಬುದು ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. 

ಹೊಸ ಸಿನಿಮಾ 

ಸಪ್ತಮಿ ಗೌಡ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಯುವ ನಟನೆಯ ‘ಯುವ’ ಸಿನಿಮಾದಲ್ಲಿ. 

ಯುವ ಸಿನಿಮಾ

ಇತ್ತೀಚೆಗೆ ವಿವಾದ ಒಂದರಲ್ಲಿ ಸಪ್ತಮಿ ಗೌಡ ಅವರ ಹೆಸರು ಕೇಳಿ ಬಂದು ಚರ್ಚೆ ಹುಟ್ಟುಹಾಕಿತ್ತು. 

ವಿವಾದ 

ಸಣ್ಣ ವಯಸ್ಸಲ್ಲೇ ಬೇಡಿಕೆ ಹೆಚ್ಚಿಸಿಕೊಂಡ ಲೇಹರ್ ಖಾನ್