ಸಣ್ಣ ವಯಸ್ಸಲ್ಲೇ ಬೇಡಿಕೆ ಹೆಚ್ಚಿಸಿಕೊಂಡ ಲೇಹರ್ ಖಾನ್ 

11 Sep 2024

Pic credit - Instagram

Rajesh Duggumane

ಲೇಹರ್ ಖಾನ್ ಅವರಿಗೆ ಈಗಿನ್ನೂ 25 ವರ್ಷ. ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. 

25 ವರ್ಷ

ಲೇಹರ್ ಖಾನ್ ಅವರು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. 

ನಟಿ 

ವೆಬ್ ಸೀರಿಸ್ ಲೋಕದಲ್ಲೂ ಲೇಹರ್ ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. 

ಸೀರಿಸ್ 

ಲೇಹರ್ ಖಾನ್ ಅವರು ‘ಜವಾನ್’, ‘ಬ್ರಹ್ಮಾಸ್ತ್ರ’ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. 

ಯಾವುದು? 

‘ದಹನ್’ ಸೀರಿಸ್​ನಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ. ಈ ಸೀರಿಸ್ 2023ರಲ್ಲಿ ರಿಲೀಸ್ ಆಗಿದೆ. 

ಸೀರಿಸ್ 

ಲೇಹರ್ ಖಾನ್ ಅವರು ಸಣ್ಣ ವಯಸ್ಸಿಗೆ  ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಜನಪ್ರಿಯತೆ ಹೆಚ್ಚಿದೆ. 

ಗ್ಲಾಮರಸ್ ಫೋಟೋ 

ಲೇಹರ್ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಜನಪ್ರಿಯತೆ ಹೆಚ್ಚಿದೆ. 

ಆ್ಯಕ್ಟೀವ್ 

ಹೇಗಿದೆ ನೋಡಿ ನಟಿ ಪೂಜಾ ಹೆಗ್ಡೆ ಗ್ಲಾಮರಸ್ ಲುಕ್