ಹೇಗಿದೆ ನೋಡಿ ನಟಿ ಪೂಜಾ ಹೆಗ್ಡೆ ಗ್ಲಾಮರಸ್ ಲುಕ್ 

11 Sep 2024

Pic credit - Instagram

Rajesh Duggumane

ಪೂಜಾ ಹೆಗ್ಡೆ ಅವರ ಗ್ಲಾಮರಸ್ ಲುಕ್ ಗಮನ ಸೆಳೆದಿದೆ. ಅವರ ಹೊಸ ಫೋಟೋಗಳು ವೈರಲ್ ಆಗಿವೆ. 

ಪೂಜಾ ಹೆಗ್ಡೆ 

ಪೂಜಾ ಹೆಗ್ಡೆ ಅವರ ಬಣ್ಣ ಬಣ್ಣದ ಫೋಟೋಗಳು ವೈರಲ್ ಆಗಿವೆ. ಅವರ ಬೇಡಿಕೆ ಹೆಚ್ಚುತ್ತಿದೆ. 

ಬಣ್ಣ ಬಣ್ಣದ ಫೋಟೋ 

ಪೂಜಾ ಹೆಗ್ಡೆ ಮಂಗಳೂರು ಮೂಲದವರು. ಅವರು ಹುಟ್ಟಿದ್ದು ಇಲ್ಲಿ. ಆ ಬಳಿಕ ಬೆಳೆದಿದ್ದು ಮುಂಬೈನಲ್ಲಿ. 

ಮಂಗಳೂರು ಲಿಂಕ್ 

ಪೂಜಾ ಹೆಗ್ಡೆ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಲೇ ಇದೆ. 

ದೊಡ್ಡ ಹೆಸರು 

ಪೂಜಾ ಹೆಗ್ಡೆ ಅವರು ತುಳು ಮಾತನಾಡುತ್ತಾರೆ. ಅವರಬೇಡಿಕೆ ಹೆಚ್ಚುತ್ತಿದೆ. 

ತುಳು 

ಪೂಜಾ ಹೆಗ್ಡೆ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ದಕ್ಷಿಣ ಹಾಗೂ ಬಾಲಿವುಡ್​ನಲ್ಲಿ ಅವರಿಗೆ ಬೇಡಿಕೆ ಇದೆ. 

ಹಲವು ಸಿನಿಮಾ 

ಪೂಜಾ ಹೆಗ್ಡೆ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. 

ಅಭಿಮಾನಿ ಬಳಗ 

ಕಿರಣ್​ ರಾಜ್​ಗೆ ಅಪಘಾತ; ಎದೆ ಭಾಗಕ್ಕೆ ಪೆಟ್ಟು