ಕಿರಣ್​ ರಾಜ್​ಗೆ ಅಪಘಾತ; ಎದೆ ಭಾಗಕ್ಕೆ ಪೆಟ್ಟು

11 Sep 2024

Pic credit - Instagram

Rajesh Duggumane

ಕಿರಣ್ ರಾಜ್​ ಅವರಿಗೆ ಕಾರು ಅಪಘಾತ ಆಗಿದೆ. ಬೆಂಗಳೂರಿನಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವರದಿ ಆಗಿದೆ. 

ಕಿರಣ್ ರಾಜ್ 

ಕಿರಣ್ ರಾಜ್ ಎದೆ ಭಾಗಕ್ಕೆ ಗಾಯ ಆಗಿದೆ ಎಂದು ವರದಿ ಆಗಿದೆ. ಅಪಘಾತದ ಫೋಟೋ ವೈರಲ್ ಆಗಿದೆ. 

ಎದೆ ಭಾಗಕ್ಕೆ 

ಕಿರಣ್ ರಾಜ್ ಅವರ ಕಾರು ಸಂಪೂರ್ಣವಾಗಿ ಜಖಂ ಆಗಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಕಾರು ಜಖಂ 

ಕಿರಣ್ ರಾಜ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸುವ ಕೆಲಸ ಆಗುತ್ತಿದೆ. 

ಚಿಕಿತ್ಸೆ

ಕಿರಣ್ ರಾಜ್ ನಟನೆಯ ‘ರಾನಿ’ ಸಿನಿಮಾ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಹೀಗಾಗಿದೆ. 

ರಾನಿ ಸಿನಿಮಾ 

ಕಿರಣ್ ರಾಜ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿ ಆಗುತ್ತಿದೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. 

ಬೇಡಿಕೆ 

ಕಿರಣ್ ರಾಜ್ ಅವರು ‘ಕನ್ನಡತಿ’ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. 

ಕನ್ನಡತಿ

ಕಡಿಮೆ ಆಗಿಲ್ಲ ನಟಿ ಅನುಷ್ಕಾ ಶರ್ಮಾ ಗ್ಲಾಮರ್