ಕಡಿಮೆ ಆಗಿಲ್ಲ ನಟಿ ಅನುಷ್ಕಾ ಶರ್ಮಾ ಗ್ಲಾಮರ್ 

10 Sep 2024

Pic credit - Instagram

Rajesh Duggumane

ಅನುಷ್ಕಾ ಶರ್ಮಾ ಅವರು ಗ್ಲಾಮರ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಅನುಷ್ಕಾ 

ಅನುಷ್ಕಾ ಶರ್ಮಾ ಅವರು ಬಾಲಿವುಡ್​ನ ಬೇಡಿಕೆಯ ನಟಿ ಆಗಿದ್ದರು. ಆದರೆ, ಇತ್ತೀಚೆಗೆ ಅವರು ನಟನೆಯಿಂದ ದೂರ ಇದ್ದಾರೆ. 

ನಟಿ 

ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಎರಡನೇ ಮಗುವಿಗೆ ಜನ್ಮನೀಡಿದ್ದು, ಅಕಾಯ್ ಎಂದು ನಾಮಕರಣ ಮಾಡಲಾಗಿದೆ. 

ಎರಡನೇ ಮಗು 

ಸದ್ಯ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಲಂಡನ್​ನಲ್ಲಿ ಸೆಟಲ್ ಆಗಿದ್ದಾರೆ ಎನ್ನಲಾಗಿದೆ. 

ಲಂಡನ್ 

2018ರಲ್ಲಿ ರಿಲೀಸ್ ಆದ ‘ಜೀರೋ’ ಬಳಿಕ ಅನುಷ್ಕಾ ಶರ್ಮಾ ಅವರು ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. 

2018 ಕೊನೆ 

ಅನುಷ್ಕಾ ಅವರು ಇನ್ನುಮುಂದೆ ಭಾರತಕ್ಕೆ ಬರೋದು ಅನುಮಾನ ಎಂದು ಹೇಳಲಾಗುತ್ತಿದೆ. 

ಭಾರತಕ್ಕೆ ಬರಲ್ಲ

ಅನುಷ್ಕಾಗೆ ಮಕ್ಕಳ ಬಗ್ಗೆ ಅಪಾರ ಪ್ರೀತಿ ಇದೆ. ಈ ಪ್ರೀತಿಯನ್ನು ಅವರು ಆಗಾಗ ವ್ಯಕ್ತಪಡಿಸುತ್ತಾರೆ. 

ಮಕ್ಕಳ ಬಗ್ಗೆ 

ಗಮನ ಸೆಳೆದ ರಮೇಶ್ ಅರವಿಂದ್ ರೆಟ್ರೋ ಲುಕ್