ಒಂದಕ್ಕಿಂತ ಒಂದು ಹಾಟ್​ ಫೋಟೋಸ್​ ಹಂಚಿಕೊಂಡ ನಟಿ ಮೌನಿ ರಾಯ್​.

18 Dec 2023

Pic credit - instagram

Author: Madankumar

ನಟಿ ಮೌನಿ ರಾಯ್​ ಅವರು ಈಜು ಕೊಳದಲ್ಲಿ ಫೋಟೋಗೆ ಪೋಸ್​ ನೀಡಿದ್ದಾರೆ.

ಈಜು ಕೊಳದಲ್ಲಿ..

ಮೌನಿ ರಾಯ್​ ಅವರು ಆಗಾಗ ಗ್ಲಾಮರಸ್​ ಆಗಿ ಫೋಟೋಶೂಟ್​ ಮಾಡಿಸುತ್ತಾರೆ.

ಹಾಟ್​ ಬೆಡಗಿ

ಹಿಂದಿ ಚಿತ್ರಗಳಲ್ಲಿ ನಟಿಸಿ ಭಾರಿ ಜನಪ್ರಿಯತೆ ಗಳಿಸಿರುವ ಸುಂದರಿ ಮೌನಿ ರಾಯ್​.

ಬಾಲಿವುಡ್​ ನಟಿ

ಮೌನಿ ರಾಯ್​ ಈ ಮೊದಲು ಕಿರುತೆರೆಯ ಸೀರಿಯಲ್​ಗಳಲ್ಲಿ ಅಭಿನಯಿಸುತ್ತಿದ್ದರು.

ಸೀರಿಯಲ್​ನಿಂದ..

ಧಾರಾವಾಹಿಯಲ್ಲಿ ಫೇಮಸ್​ ಆದ ಮೌನಿಗೆ ಸಿನಿಮಾಗಳಿಂದ ಅವಕಾಶ ಸಿಗುತ್ತಿದೆ.

ಸಿನಿಮಾ ಚಾನ್ಸ್​

ಮೌನಿ ರಾಯ್​ ಅವರು ಸದಾ ಕಾಲ ಬೇರೆ ಬೇರೆ ತಾಣಗಳಿಗೆ ಭೇಟಿ ನೀಡುತ್ತಾರೆ.

ಸದಾ ಸುತ್ತಾಟ

ಮೌನಿ ರಾಯ್​ ಅವರು ಹಂಚಿಕೊಂಡಿರುವ ಹಲವು ಫೋಟೋಗಳು ವೈರಲ್​ ಆಗಿವೆ.

ವೈರಲ್​ ಫೋಟೋ

ಹಿಂದಿ ಮಾತ್ರವಲ್ಲದೇ ಬೇರೆ ಭಾಷೆಯ ಚಿತ್ರರಂಗದಲ್ಲೂ ಮೌನಿಗೆ ಇದೆ ಬೇಡಿಕೆ.

ಭಾರಿ ಬೇಡಿಕೆ

Next: ‘ಗೆಲುವಿನ ಹತ್ತಿರದಲ್ಲಿ ಡ್ರೋನ್​ ಪ್ರತಾಪ್​; ಬಿಗ್ ಬಾಸ್​ ಮನೆಯಲ್ಲಿ ಭರವಸೆಯ ಸ್ಪರ್ಧಿ