01-11-2023

ಸೀರೆಯುಟ್ಟು ಮಿಂಚಿದ  ʼಮುಂಗಾರು ಮಳೆ 2ʼ ಬೆಡಗಿ ನೇಹಾ ಶೆಟ್ಟಿ

Pic Credit -Instagram

ನೇಹಾ ಶೆಟ್ಟಿ

 ʼಮುಂಗಾರು ಮಳೆ 2ʼ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ನೇಹಾ ಶೆಟ್ಟಿ 

Pic Credit -Instagram

ನೇಹಾ ಶೆಟ್ಟಿ

ಇದೀಗಾ ಸೀರೆಯುಟ್ಟ ಬೋಲ್ಡ್​​ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Pic Credit -Instagram

ನೇಹಾ ಶೆಟ್ಟಿ

ಸದ್ಯ ಟಾಲಿವುಡ್‌ನಲ್ಲಿ ಸಖತ್​​ ಬ್ಯೂಸಿಯಾಗಿರುವ ಕನ್ನಡದ ಬೆಡಗಿ ನೇಹಾ. 

Pic Credit -Instagram

ನೇಹಾ ಶೆಟ್ಟಿ

ಇತ್ತೀಚೆಗಷ್ಟೆ ಸಿನಿಮಾ ಪ್ರಚಾರದ ವೇಳೆ ವೇದಿಕೆ ಮೇಲೆಯೇ ಸೆರಗು ಬಿಚ್ಚಿ ಹೀರೋಗೆ ಹೊದಿಸಿ ಭಾರೀ ಸುದ್ದಿಯಲ್ಲಿದ್ದರು.

Pic Credit -Instagram

ನೇಹಾ ಶೆಟ್ಟಿ

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ನೇಹಾ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.

Pic Credit -Instagram

ನೇಹಾ ಶೆಟ್ಟಿ

ಕನ್ನಡದ ನಟಿಯರು ಪಕ್ಕದ ತೆಲುಗು, ತಮಿಳಿನಲ್ಲಿಯೇ ಸೆಟಲ್‌ ಆಗುತ್ತಿರುವುದಕ್ಕೆ ನೇಹಾ ಶೆಟ್ಟಿ  ಮತ್ತೊಂದು ಉದಾಹರಣೆ.

Pic Credit -Instagram

ನೇಹಾ ಶೆಟ್ಟಿ

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 1.1 ಮಿಲಿಯನ್​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿರುವ ನೇಹಾ ಶೆಟ್ಟಿ.

Pic Credit -Instagram

ಹಾಟ್​​ ಅವತಾರದಲ್ಲಿ ಮಿಂಚಿದ ಬಿಟೌನ್​​​ ಬ್ಯೂಟಿ ಸೋನಂ