31-10-2023

ಹಾಟ್​​ ಅವತಾರದಲ್ಲಿ ಮಿಂಚಿದ ಬಿಟೌನ್​​​ ಬ್ಯೂಟಿ ಸೋನಂ

Pic Credit -Instagram

ಸೋನಮ್​​ ಕಪೂರ್​​

ಹೆರಿಗೆಯ ನಂತರವೂ ನಟಿಯ ಮಾದಕ ಮೈಮಾಟ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

Pic Credit -Instagram

ಸಂತೂರ್​ ಮಮ್ಮಿ

ಬಿಟೌನ್​​​ ಬ್ಯೂಟಿಯ ಅಂದ ಚಂದ ಕಂಡು ನೆಟ್ಟಿಗರು 'ಸಂತೂರ್​ ಮಮ್ಮಿ' ಎಂದು ಕಾಮೆಂಟ್​ ಮಾಡಿದ್ದಾರೆ.

Pic Credit -Instagram

ಬಣ್ಣದ ಲೋಕಕ್ಕೆ ಎಂಟ್ರಿ

ಸಾವರಿಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸ್ಟಾರ್​​ ಕಿಡ್​​ ಸೋನಮ್​​ ಕಪೂರ್​​.

Pic Credit -Instagram

ದಾಂಪತ್ಯ ಜೀವನ

2018ರಲ್ಲಿ ಆನಂದ್​​ ಅಹುಜಾ ಅವರ ಜೊತೆ ಸಪ್ತಪದಿ ತುಳಿದಿದ್ದ ಸೋನಂ ಕಪೂರ್​​​.

Pic Credit -Instagram

ಮೊದಲ ಮಗು

ಕಳೆದ ವರ್ಷ ಆಗಸ್ಟ್​​​​ ತಿಂಗಳಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದ ಸೋನಂ ಕಪೂರ್​​​.

Pic Credit -Instagram

ನಟನೆಗೆ ಬ್ರೇಕ್

ಮದುವೆ ಹಾಗೂ ಹೆರಿಗೆ, ಮಗುವಿನ ಲಾಲನೆ ಪಾಲನೆಯಿಂದಾಗಿ ನಟನೆಯಿಂದ ಬ್ರೇಕ್​​ ಪಡೆದುಕೊಂಡಿದ್ದರು.

Pic Credit -Instagram

ಕಮ್​​​ ಬ್ಯಾಕ್

ಇದೀಗಾ ಮತ್ತೆ ಫಿಟ್​​ ಆಗಿ ಬಣ್ಣದ ಲೋಕಕ್ಕೆ ಕಮ್​​​ ಬ್ಯಾಕ್​​​​ ಮಾಡಿದ್ದ ಸೋನಂ ಕಪೂರ್ .

Pic Credit -Instagram

ಒಟಿಟಿ ಅವಾರ್ಡ್​ ಪಡೆಯುವ ಖುಷಿಯಲ್ಲಿ ಗ್ಲಾಮರಸ್​ ಅವತಾರ ತಾಳಿದ ಕಾಜೋಲ್​