ಒಟಿಟಿ ಅವಾರ್ಡ್​ ಪಡೆಯುವ ಖುಷಿಯಲ್ಲಿ ಗ್ಲಾಮರಸ್​ ಅವತಾರ ತಾಳಿದ ಕಾಜೋಲ್​.

30 Oct 2023

Pic credit - instagram

ಬಾಲಿವುಡ್​ನಲ್ಲಿ ಕಾಜೋಲ್ ಅವರು ಹಲವು ವರ್ಷಗಳ ಅನುಭವ ಹೊಂದಿದ್ದಾರೆ.

ಅನುಭವಿ ನಟಿ

ಕಾಜೋಲ್​ ಅವರ ಅಭಿನಯಕ್ಕೆ ಈವರೆಗೂ ಹತ್ತು ಹಲವು ಪ್ರಶಸ್ತಿಗಳು ಬಂದಿವೆ.

ಅನೇಕ ಪ್ರಶಸ್ತಿ

‘ಒಟಿಟಿ ಪ್ಲೇ ಅವಾರ್ಡ್ಸ್​ 2023’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕಾಜೋಲ್​.

ಇದು ಸ್ಪೆಷಲ್​

ಒಟಿಟಿ ಕ್ಷೇತ್ರದಲ್ಲಿ ನಟಿ ಕಾಜೋಲ್ ಅವರು ಈ ಪ್ರಶಸ್ತಿ ಪಡೆದಿದ್ದು ಇದೇ ಮೊದಲು.

ಮೊದಲ ಬಾರಿ

ತಮಗೆ ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ಕಾಜೋಲ್​ ಅವರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಬಹಳ ಖುಷಿ

ಗ್ಲಾಮರಸ್​ ಆಗಿ ಕಾಣಿಸಿಕೊಂಡ ಕಾಜೋಲ್​ ಫೋಟೋಗಳು ಸಖತ್​ ವೈರಲ್​ ಆಗಿವೆ.

ಫೋಟೋ ವೈರಲ್​

ತಮ್ಮ ನೆಚ್ಚಿನ ನಟಿಯ ಫೋಟೋಗಳನ್ನು ನೋಡಿ ಅಭಿಮಾನಿಗಳು ಲೈಕ್​ ಮಾಡಿದ್ದಾರೆ.

ಫ್ಯಾನ್ಸ್​ ಮೆಚ್ಚುಗೆ

ಕಾಜೋಲ್​ ಅವರಿಗೆ ಆಪ್ತರು ಮತ್ತು ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

ಸತತ ಸೋಲು ಕಂಡರೂ ಕಂಗನಾ ರಣಾವತ್​ಗೆ ಕಡಿಮೆ ಆಗಿಲ್ಲ ಸಿನಿಮಾ ಆಫರ್​​