Pic credit - Instagram

Author: Rajesh Duggumane

ಬೋಲ್ಡ್ ಲುಕ್​​ನಲ್ಲಿ ಗಮನ ಸೆಳೆದ ನಟಿ ಪಾರ್ವತಿ ಮೆನನ್ 

15 June 2026

ಹೊಸ ಲುಕ್

ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಖ್ಯಾತ ನಟಿ ಪಾರ್ವತಿ ವಿಭಿನ್ನವಾದ ಬ್ಲಾಕ್ ಔಟ್‌ಫಿಟ್ ಧರಿಸಿ ಹೊಸದಾಗಿ ಕಾಣಿಸಿಕೊಂಡಿದ್ದಾರೆ.

ಕಪ್ಪು ಗೌನ್

ಸುಂದರವಾದ ಕಪ್ಪು ಬಣ್ಣದ ನೆಟ್ ತರಹದ ಗೌನ್ ಧರಿಸಿ ನಟಿ ಅತ್ಯಂತ ಆಕರ್ಷಕವಾಗಿ ಪೋಸ್ ನೀಡಿದ್ದಾರೆ.

ಲೈನಿಂಗ್ ಬ್ಲೇಜರ್

ಕಪ್ಪು ಗೌನ್ ಮೇಲಕ್ಕೆ ಬಿಳಿ ಮತ್ತು ಕಪ್ಪು ಗೆರೆಗಳಿರುವ ಸ್ಟೈಲಿಶ್ ಬ್ಲೇಜರ್ ಧರಿಸಿ ಮಿಂಚಿದ್ದಾರೆ.

ಕಿವಿ ಓಲೆ

ಈ ರಗಡ್ ಮತ್ತು ಕ್ಲಾಸಿ ಲುಕ್‌ಗೆ ಮ್ಯಾಚ್ ಆಗುವಂತೆ ಕಿವಿಗೆ ದೊಡ್ಡದಾದ ಡಿಸೈನ್ ಓಲೆ ಧರಿಸಿದ್ದಾರೆ.

ಸ್ಟೈಲಿಶ್ ಕೈಗವಸು

ಕೈಗಳಿಗೆ ಮೊಣಕೈವರೆಗೆ ಬರುವ ಕಪ್ಪು ಬಣ್ಣದ ನೆಟ್ ಗ್ಲೌಸ್ ಧರಿಸಿ ತಮ್ಮ ಗ್ಲಾಮರ್ ಲುಕ್ ಹೆಚ್ಚಿಸಿಕೊಂಡಿದ್ದಾರೆ.

ವಿಭಿನ್ನ ಹೇರ್‌ಸ್ಟೈಲ್

ಕೂದಲನ್ನು ಮೇಲಕ್ಕೆ ಕಟ್ಟಿ ವಿಭಿನ್ನವಾಗಿ ಹೇರ್ ಡೂ ಮಾಡಿಕೊಳ್ಳುವ ಮೂಲಕ ಮಾಡರ್ನ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ಪಾರ್ವತಿ ಅವರ ಈ ಹೊಸ ಫೋಟೋಶೂಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದೆ.