ಬಿಜೆಪಿ ಸೇರಿದ ನಟಿ ಪೂಜಾ ರಮೇಶ್ಗೆ ಸಿಕ್ತು ಸ್ವಾಗತ.
23 April 2024
Pic credit - instagram
Author: Madankumar
ನಟಿ ಪೂಜಾ ರಮೇಶ್ ಅವರು ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ.
ರಾಜಕೀಯದಲ್ಲಿ
ಮಾಡೆಲಿಂಗ್ ಕ್ಷೇತ್ರದಲ್ಲೂ ಪೂಜಾ ರಮೇಶ್ ಅವರು ಹೆಸರು ಮಾಡಿದ್ದಾರೆ.
ಮಾಡೆಲಿಂಗ್ನಲ್ಲೂ
ನಟಿ ಪೂಜಾ ರಮೇಶ್ ಅವರು ಮೂಲತಃ ಚಿಕ್ಕಮಗಳೂರಿನ ಪ್ರತಿಭೆ.
ಯಾವ ಊರು
ಈಗ ಪೂಜಾ ರಮೇಶ್ ಅವರು ನಾಲ್ಕು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಸಿನಿಮಾಗಳಲ್ಲಿ ನಟನೆ
ಪೂಜಾ ರಮೇಶ್ ಅವರು ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದಾರೆ.
ಸಮಾಜ ಸೇವೆ
ಪೂಜಾ ಅವರು ಈ ಮೊದಲು ಆಪ್ ಪಕ್ಷದಿಂದ ರಾಜಕೀಯಕ್ಕೆ ಬಂದಿದ್ದರು.
ಈ ಮೊದಲು
ಭಾರತೀಯ ಜನತಾ ಪಕ್ಷಕ್ಕೆ ಪೂಜಾ ರಮೇಶ್ ಅವರು ಎಂಟ್ರಿ ನೀಡಿದ್ದಾರೆ.
ಈಗ ಬಿಜೆಪಿ
ಬಿಜೆಪಿ ಸೇರಿದ ಪೂಜಾಗೆ ಶೋಭಾ ಕರಂದ್ಲಾಜೆ ಅವರು ಸ್ವಾಗತ ಕೋರಿದ್ದಾರೆ.
ಭರ್ಜರಿ ಸ್ವಾಗತ
Next: ಈ ಸ್ಟಾರ್ ನಟಿಯ ಬಟ್ಟೆಗಳ ಬೆಲೆ 2 ಸಾವಿರ ರೂಪಾಯಿಗಿಂತ ಕಡಿಮೆ
ಇದನ್ನೂ ಓದಿ: