ಈ ಸ್ಟಾರ್​ ನಟಿಯ ಬಟ್ಟೆಗಳ ಬೆಲೆ 2 ಸಾವಿರ ರೂಪಾಯಿಗಿಂತ ಕಡಿಮೆ.

05 April 2024

Pic credit - instagram

Author: Madankumar

ನಟಿ ಮೃಣಾಲ್​ ಠಾಕೂರ್​ ಅವರು ತಮ್ಮ ಫ್ಯಾಷನ್​ ಬಗ್ಗೆ ಮಾತನಾಡಿದ್ದಾರೆ.

ಮೃಣಾಲ್​ ಠಾಕೂರ್​

ದುಬಾರಿ ಬಟ್ಟೆ ಖರೀದಿಸಿದರೆ ಸುಮ್ಮನೆ ಹಣ ವ್ಯರ್ಥ ಎಂದ ಮೃಣಾಲ್​.

ಹಣ ವ್ಯರ್ಥ

ಸಿನಿಮಾ ಪ್ರಚಾರಕ್ಕೆ ಬರುವಾಗ ಬಟ್ಟೆಯನ್ನು ಬಾಡಿಗೆಗೆ ಪಡೆಯುತ್ತಾರೆ ಈ ನಟಿ.

ಬಾಡಿಗೆ ಬಟ್ಟೆ

ಬಟ್ಟೆಗೆ ಮೃಣಾಲ್​ ಖರ್ಚು ಮಾಡುವುದು ಹೆಚ್ಚೆಂದರೆ 2 ಸಾವಿರ ರೂ. ಮಾತ್ರ.

ಹೆಚ್ಚೆಂದರೆ ಇಷ್ಟೇ

ಬಟ್ಟೆಗಳ ಬಗ್ಗೆ ಮೃಣಾಲ್​ ನಿರ್ಧಾರಕ್ಕೆ ಅಭಿಮಾನಿಗಳಿಂದ ಸಿಕ್ತು ಮೆಚ್ಚುಗೆ.

ಸಿಕ್ತು ಮೆಚ್ಚುಗೆ

ಬಾಲಿವುಡ್​ ಮತ್ತು ತೆಲುಗಿನಲ್ಲಿ ಮೃಣಾಲ್​ ಠಾಕೂರ್​ ಫೇಮಸ್​ ಆಗಿದ್ದಾರೆ.

ಯಶಸ್ವಿ ನಟಿ

ತೆಲುಗಿನಲ್ಲಿ ಮೃಣಾಲ್​ ನಟಿಸಿದ ಮೂರನೇ ಸಿನಿಮಾ ‘ಫ್ಯಾಮಿಲಿ ಸ್ಟಾರ್​’.

ಫ್ಯಾಮಿಲಿ ಸ್ಟಾರ್​

‘ಸೀತಾ ರಾಮಂ’, ‘ಹಾಯ್​ ನಾನ್ನ’ ಚಿತ್ರಗಳಿಗೆ ಗೆದ್ದಿರುವ ಕಲಾವಿದೆ.

ಸಿಕ್ಕಿದೆ ಗೆಲುವು

Next: ಯಶ್​ ರಾವಣನಾದರೆ, ಮಂಡೋದರಿ ಆಗ್ತಾರಾ ನಟಿ ಸಾಕ್ಷಿ ತನ್ವರ್​?