ಯಶ್​ ರಾವಣನಾದರೆ, ಮಂಡೋದರಿ ಆಗ್ತಾರಾ ನಟಿ ಸಾಕ್ಷಿ ತನ್ವರ್​?

29 March 2024

Pic credit - instagram

Author: Madankumar

ರಾಮಾಯಣ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಹಲವಾರು ಗಾಸಿಪ್​ಗಳು.

ರಾಮಾಯಣ

ರಾವಣನ ಪಾತ್ರಕ್ಕೆ ಯಶ್​ಗೆ ಆಫರ್​ ನೀಡಲಾಗಿದೆ ಎಂಬ ಗುಸುಗುಸು.

ರಾವಣನ ಪಾತ್ರ

ಮಂಡೋದರಿ ಪಾತ್ರದಲ್ಲಿ ಸಾಕ್ಷಿ ತನ್ವರ್​ ನಟಿಸುತ್ತಾರೆ ಎಂಬ ಗಾಸಿಪ್​.

ಮಂಡೋದರಿ

ಹರಿದಾಡಿದ ಗಾಳಿಸುದ್ದಿಗೆ ಪೂರ್ಣವಿರಾಮ ಇಟ್ಟ ನಟಿ ಸಾಕ್ಷಿ ತನ್ವರ್​.

ಪೂರ್ಣವಿರಾಮ

‘ನನ್ನನ್ನು ಆ ಪಾತ್ರಕ್ಕೆ ಯಾರೂ ಕೇಳಿಲ್ಲ’ ಎಂದಿದ್ದಾರೆ ಸಾಕ್ಷಿ ತನ್ವರ್​.

‘ಯಾರೂ ಕೇಳಿಲ್ಲ’

ಹಿರಿಯ ನಟಿ ಆಗಿರುವ ಸಾಕ್ಷಿ ತನ್ವರ್​ ಅವರಿಗೆ ಈಗ 52 ವರ್ಷ ವಯಸ್ಸು.

ಹಿರಿಯ ನಟಿ

ಹಿಂದಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ ಕಲಾವಿದೆ.

ಹಿಂದಿ ಕಿರುತೆರೆ

ಆಮಿರ್​ ಖಾನ್​ ಜೊತೆ ‘ದಂಗಲ್​’ ಸಿನಿಮಾದಲ್ಲಿ ನಟಿಸಿದ್ದ ಸಾಕ್ಷಿ ತನ್ವರ್.

ದಂಗಲ್​ ಚಿತ್ರ

Next: ಪ್ರೆಗ್ನೆಂಟ್​ ಎಂದು ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಪರಿಣೀತಿ ಚೋಪ್ರಾ