ಪ್ರೆಗ್ನೆಂಟ್​ ಎಂದು ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಪರಿಣೀತಿ ಚೋಪ್ರಾ.

28 March 2024

Pic credit - instagram

Author: Madankumar

ಪರಿಣೀತಿ ಚೋಪ್ರಾ ಮೊದಲ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ ಎಂಬ ಗಾಸಿಪ್​.

ಮೊದಲ ಮಗು

ಈ ಗಾಸಿಪ್​ ಹಬ್ಬಿದ ಬಳಿಕ ಪರಿಣೀತಿ ಚೋಪ್ರಾಗೆ ಪ್ರಶ್ನೆ ಕೇಳಲು ಆರಂಭಿಸಿದ್ದ ಫ್ಯಾನ್ಸ್​.

ಫ್ಯಾನ್ಸ್​ ಪ್ರಶ್ನೆ

ಸಡಿಲವಾದ ಬಟ್ಟೆ ಧರಿಸಿದ್ದನ್ನು ಕಂಡು ಪ್ರೆಗ್ನೆಂಟ್​ ಎಂಬ ಗಾಸಿಪ್​ ಹಬ್ಬಿಸಿದ ನೆಟ್ಟಿಗರು.

ಕಾರಣ ಏನು?

ಬಟ್ಟೆ ನೋಡಿ ಪ್ರೆಗ್ನೆಂಟ್​ ಎನ್ನುತ್ತಾರೆ ಎಂದು ನಗುವ ಎಮೋಜಿ ಪೋಸ್ಟ್​ ಮಾಡಿದ ನಟಿ.

ನಟಿಯ ಪ್ರತಿಕ್ರಿಯೆ

ಈ ಮೂಲಕ ತಾವು ಪ್ರೆಗ್ನೆಂಟ್​ ಅಲ್ಲ ಎಂದು ಗಾಸಿಪ್​ಗೆ ಪೂರ್ಣವಿರಾಮ ಇಟ್ಟ ಪರಿಣೀತಿ.

ಪೂರ್ಣ ವಿರಾಮ

2023ರಲ್ಲಿ ರಾಘವ್​ ಚಡ್ಡಾ ಜೊತೆ ನೆರವೇರಿತ್ತು ಪರಿಣೀತಿ ಚೋಪ್ರಾ ಅವರ ಮದುವೆ.

ರಾಘವ್​ ಚಡ್ಡಾ

ಹಿಂದಿ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಪರಿಣೀತಿ ಚೋಪ್ರಾ ಸಕ್ರಿಯರಾಗಿದ್ದಾರೆ.

ಬಾಲಿವುಡ್​ ನಟಿ

ಪರಿಣೀತಿ ಚೋಪ್ರಾಗೆ ಇನ್​ಸ್ಟಾಗ್ರಾಮ್​ನಲ್ಲಿ ಇದ್ದಾರೆ 4.4 ಕೋಟಿ ಮಂದಿ ಫಾಲೋವರ್ಸ್​.

4.4 ಕೋಟಿ ಫ್ಯಾನ್ಸ್​

Next: ಸಖತ್ ಆಗಿವೆ ನಟಿ ಸಂಗೀತಾ ಭಟ್ ಹೋಳಿ ಫೋಟೋಗಳು