ಸಖತ್ ಆಗಿವೆ ನಟಿ ಸಂಗೀತಾ ಭಟ್ ಹೋಳಿ ಫೋಟೋಗಳು.

25 March 2024

Pic credit - instagram

Author: Madankumar

ಎಲ್ಲ ಕಡೆಗಳಲ್ಲಿ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ.

ಹೋಳಿ 2024

ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳೂ ಹೋಳಿ ಸೆಲೆಬ್ರೇಟ್ ಮಾಡಿದ್ದಾರೆ.

ಸೆಲೆಬ್ರಿಟಿಗಳು

ಕನ್ನಡತಿ ಸಂಗೀತಾ ಭಟ್ ಅವರು ಹೋಳಿ ಪ್ರಯುಕ್ತ ಫೋಟೋಶೂಟ್ ಮಾಡಿಸಿದ್ದಾರೆ.

ಸಂಗೀತಾ ಭಟ್

ಬೀಳಿ ಸೀರೆ ಧರಿಸಿ ಕಂಗೊಳಿಸಿದ ಸಂಗೀತಾ ಭಟ್ ಅವರು ಬಣ್ಣದಲ್ಲಿ ಮುಳುಗಿದ್ದಾರೆ.

ಬಿಳಿ ಸೀರೆಯಲ್ಲಿ

ಈ ಫೋಟೋಗಳನ್ನು ನೋಡಿ ಸಂಗೀತಾ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಫ್ಯಾನ್ಸ್ ಮೆಚ್ಚುಗೆ

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ ಸಂಗೀತಾ ಭಟ್.

ಸ್ಯಾಂಡಲ್‌ವುಡ್ ನಟಿ

ಕೆಲವೇ ದಿನಗಳ ಹಿಂದೆ ಬೋಲ್ಡ್ ಆಗಿ ಪೋಸ್ ನೀಡಿ ಗಮನ ಸೆಳೆದಿದ್ದ ಸುಂದರಿ.

ಬೋಲ್ಡ್ ಫೋಟೋಸ್

ಸಂಗೀತಾ ಭಟ್ ಅವರ ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸಖತ್ ವೈರಲ್

Next: ಹೊಗಳಿಕೆ ನಿರೀಕ್ಷಿಸಿದ್ದ ಸಾರಾ ಅಲಿ ಖಾನ್​ಗೆ ಸಿಕ್ಕಿದ್ದು ಟ್ರೋಲ್​ ಮಾತ್ರ