ಹೊಗಳಿಕೆ ನಿರೀಕ್ಷಿಸಿದ್ದ ಸಾರಾ ಅಲಿ ಖಾನ್​ಗೆ ಸಿಕ್ಕಿದ್ದು ಟ್ರೋಲ್​ ಮಾತ್ರ.

24 March 2024

Pic credit - instagram

Author: Madankumar

‘ಯೇ ವತನ್​ ಮೇರೆ ವತನ್​’ ಚಿತ್ರದಲ್ಲಿ ನಟಿಸಿರುವ ಸಾರಾ ಅಲಿ ಖಾನ್​.

ಹೊಸ ಸಿನಿಮಾ

ನೇರವಾಗಿ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ಬಿಡುಗಡೆಯಾದ ಸಿನಿಮಾ.

ಒಟಿಟಿಯಲ್ಲಿ

ಉಷಾ ಮೆಹ್ತಾ ಅವರ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ಸಾರಾ ಅಲಿ ಖಾನ್​.

ನೈಜ ಪಾತ್ರ

ಈ ಸಿನಿಮಾದಲ್ಲಿನ ಪಾತ್ರಕ್ಕೆ ಹೊಗಳಿಕೆ ಸಿಗಬಹುದು ಎಂಬ ನಿರೀಕ್ಷೆ ಇತ್ತು.

ಹೊಗಳಿಕೆ ನಿರೀಕ್ಷೆ

ಸಾರಾ ಅಲಿ ಖಾನ್​ ಅವರ ಅಭಿನಯಕ್ಕೆ ವೀಕ್ಷಕರು ಟ್ರೋಲ್​ ಮಾಡುತ್ತಿದ್ದಾರೆ.

ಟ್ರೋಲ್​ ಕಾಟ

ಸೈಫ್​ ಅಲಿ ಖಾನ್​ ಅವರ ಮಗಳು ಎಂಬ ಕಾರಣಕ್ಕೆ ಅವಕಾಶ ಪಡೆದ ಸಾರಾ.

ಸ್ಟಾರ್ ಕಿಡ್​​

ಸಾರಾ ಅಲಿ ಖಾನ್ ಅವರು ನೆಪೋಟಿಸಂ ಫಲಾನುಭವಿ ಎಂಬ ಟೀಕೆ ಇದೆ.

ನೆಪೋಟಿಸಂ

ಟ್ರೋಲ್​ ಎದುರಾದರೂ ಸಹ ಸಾರ ಅಲಿ ಖಾನ್​ಗೆ ಸಿಗುತ್ತಿದೆ ಹೊಸ  ಆಫರ್​ಗಳು.

ಆದರೂ ಆಫರ್​

Next: ಇಷ್ಟೆಲ್ಲ ಮಾಡಿದ್ದಕ್ಕೆ ಉರ್ಫಿ ಜಾವೇದ್​ಗೆ ಕಡೆಗೂ ಸಿಕ್ತು ಸಿನಿಮಾ ಚಾನ್ಸ್​