ಸಿಂಪಲ್​ ಸೀರೆ, ಸೂಪರ್​ ಲುಕ್; ಪ್ರಣಿತಾ ಸುಭಾಷ್ ಅಂದಕ್ಕೆ ಫ್ಯಾನ್ಸ್​ ಫಿದಾ.

20 September 2024

Pic credit - instagram

Author: Madankumar

ಪ್ರಣಿತಾ ಸುಭಾಷ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​.

ಸಖತ್ ಆ್ಯಕ್ಟೀವ್​

Pic credit - instagram

ಇತ್ತೀಚೆಗೆ ಕುಟುಂಬಕ್ಕಾಗಿ ಪ್ರಣಿತಾ ಸುಭಾಷ್​ ಹೆಚ್ಚು ಸಮಯ ಮೀಸಲಿಟ್ಟಿದ್ದಾರೆ.

ಫ್ಯಾಮಿಲಿ ಟೈಮ್

Pic credit - instagram

ಎರಡು ಮಕ್ಕಳ ತಾಯಿ ಆಗಿರುವ ಪ್ರಣಿತಾ ಸುಭಾಷ್ ಅವರಿಗೆ ಈಗ 31ರ ಪ್ರಾಯ.

2 ಮಕ್ಕಳ ತಾಯಿ

Pic credit - instagram

ಎಲ್ಲರೂ ಮೆಚ್ಚುವಂತೆ ಸೀರೆಯ ಸೂಪರ್​ ಲುಕ್​ನಲ್ಲಿ ಕಾಣಿಸಿಕೊಂಡ ಸುಂದರಿ.

ಸೀರೆಯ ಲುಕ್​

Pic credit - instagram

ಬಹುಭಾಷೆಯಲ್ಲಿ ಮಿಂಚಿರುವ ಪ್ರಣಿತಾ ಸುಭಾಷ್​ ಅವರು ಬಹುಬೇಡಿಕೆಯ ನಟಿ.

ಬೇಡಿಕೆಯ ನಟಿ

Pic credit - instagram

ಪ್ರಣಿತಾ ಅವರ ಫೋಟೋಗಳು ಒಂದಕ್ಕಿಂತ ಒಂದು ಹೆಚ್ಚು ಕಲರ್​ಫುಲ್​ ಆಗಿವೆ.

ಪ್ರಣಿತಾ ಫೋಟೋ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಪ್ರಣಿತಾಗೆ 64 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ.

64 ಲಕ್ಷ ಜನರು

Pic credit - instagram

Next: ಜ್ಯೋತಿ ರೈ ಫೋಟೋಗೆ ಕಮೆಂಟ್​ ಮಾಡುವಂತಿಲ್ಲ; ಮೆಸೇಜ್​ ಮಾಡಬಹುದಷ್ಟೇ