ಜ್ಯೋತಿ ರೈ ಫೋಟೋಗೆ ಕಮೆಂಟ್​ ಮಾಡುವಂತಿಲ್ಲ; ಮೆಸೇಜ್​ ಮಾಡಬಹುದಷ್ಟೇ.

03 September 2024

Pic credit - instagram

Author: Madankumar

ಕಿರುತೆರೆ ಮತ್ತು ಸಿನಿಮಾದಲ್ಲಿ ಸಖತ್ ಜನಪ್ರಿಯತೆ ಪಡೆದಿರುವ ನಟಿ ಜ್ಯೋತಿ ರೈ.

ಖ್ಯಾತಿ ನಟಿ ಜ್ಯೋತಿ ರೈ

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಬೊಂಬಾಟ್​ ಆದ ಫೋಟೋ ಹಂಚಿಕೊಂಡ ನಟಿ.

ಬೊಂಬಾಟ್​ ಫೋಟೋ

Pic credit - instagram

ಜ್ಯೋತಿ ರೈ ಅವರು ಹೊಸ ಪೋಸ್ಟ್​ಗೆ ಕಮೆಂಟ್​ ಆಯ್ಕೆಯನ್ನು ಆಫ್​ ಮಾಡಿದ್ದಾರೆ.

ನೋ ಕಮೆಂಟ್ಸ್​..

Pic credit - instagram

ಫ್ಯಾನ್ಸ್​ಗೆ ಕಮೆಂಟ್​ ಬದಲು ನೇರವಾಗಿ ಮೆಸೇಜ್​ ಮಾಡುವಂತೆ ತಿಳಿಸಿದ ಜ್ಯೋತಿ ರೈ.

ಇನ್​ಬಾಕ್ಸ್​ ಮಾಡಿ..

Pic credit - instagram

ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಜ್ಯೋತಿ ರೈ ಅವರಿಗೆ ಸಖತ್ ಡಿಮ್ಯಾಂಡ್​ ಇದೆ.

ಕನ್ನಡ-ತೆಲುಗು

Pic credit - instagram

ಅಭಿಮಾನಿಗಳ ಕಣ್ಮನ ಸೆಳೆಯುವ ರೀತಿಯಲ್ಲಿ ಫೋಟೋಶೂಟ್​ ಮಾಡಿಸಿದ ಸುಂದರಿ.

ಮನಸೆಳೆವ ಪಿಕ್ಸ್​

Pic credit - instagram

ಜ್ಯೋತಿ ರೈ ಅವರ ಫ್ಯಾನ್​ ಪೇಜ್​ಗಳಲ್ಲಿ ಈ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ.

ಭಾರಿ ವೈರಲ್​

Pic credit - instagram

Next: ಅಭಿಮಾನಿಗಳ ಕಣ್ಮನ ಸೆಳೆಯುತ್ತಿವೆ ನಿವೇದಿತಾ ಗೌಡ ಹೊಸ ಫೋಟೋಶೂಟ್​