ಅಭಿಮಾನಿಗಳ ಕಣ್ಮನ ಸೆಳೆಯುತ್ತಿವೆ ನಿವೇದಿತಾ ಗೌಡ ಹೊಸ ಫೋಟೋಶೂಟ್​.

01 September 2024

Pic credit - instagram

Author: Madankumar

ನಿವೇದಿತಾ ಗೌಡ ಅವರು ಸೀರೆ ಧರಿಸಿ ಫೋಟೋಗೆ ಪೋಸ್​ ನೀಡಿ ಗಮನ ಸೆಳೆದಿದ್ದಾರೆ.

ಸೀರೆಯಲ್ಲಿ ಸುಂದ್ರಿ

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ನಿವೇದಿತಾ ಗೌಡ ಹೊಸ ಫೋಟೋ ಪೋಸ್ಟ್​ ಮಾಡಿದ್ದಾರೆ.

ಹೊಸ ಫೋಟೋಗಳು

Pic credit - instagram

ನಿವೇದಿತಾ ಗೌಡ ಹಂಚಿಕೊಂಡ ಈ ಹೊಸ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ.

ವೈರಲ್​ ಆಗುತ್ತಿವೆ

Pic credit - instagram

ಡಿವೋರ್ಸ್​ ಪಡೆದ ಕಾರಣದಿಂದ ನಿವೇದಿತಾ ಗೌಡ ಅವರು ಇತ್ತೀಚೆಗೆ ಹೆಚ್ಚು ಸುದ್ದಿ ಆದರು.

ವೈಯಕ್ತಿಕ ಜೀವನ

Pic credit - instagram

ವಿಚ್ಛೇದನದ ಬಳಿಕ ನಿಮ್ಮಲ್ಲಿ ಖುಷಿ ಹೆಚ್ಚಾಗಿದೆ ಎಂದು ಜನರು ಕಮೆಂಟ್​ ಮಾಡಿದ್ದಾರೆ.

ಖುಷಿ ಕಾಣಿಸಿದೆ

Pic credit - instagram

ನಿವೇದಿತಾ ಗೌಡ, ಚಂದನ್​ ಶೆಟ್ಟಿ ನಟನೆಯ ಹೊಸ ಸಿನಿಮಾದ ಹೆಸರು ‘ಮುದ್ದು ರಾಕ್ಷಸಿ’

ಮುದ್ದು ರಾಕ್ಷಸಿ

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ನಿವೇದಿತಾ ಸಖತ್ ಫೇಮಸ್​ ಆಗಿದ್ದಾರೆ.

ಸಖತ್​ ಫೇಮಸ್​

Pic credit - instagram

Next: ‘ಕೃಷ್ಣಂ ಪ್ರಣಯ ಸಖಿ’ ನೋಡಲು ಹೋಗಿ ಶರಣ್ಯ ಗ್ಲಾಮರ್​ಗೆ ಮರುಳಾದ ಪ್ರೇಕ್ಷಕರು