‘ಕೃಷ್ಣಂ ಪ್ರಣಯ ಸಖಿ’ ನೋಡಲು ಹೋಗಿ ಶರಣ್ಯ ಗ್ಲಾಮರ್​ಗೆ ಮರುಳಾದ ಪ್ರೇಕ್ಷಕರು.

20 August 2024

Pic credit - instagram

Author: Madankumar

ಇತ್ತೀಚೆಗೆ ಬಿಡುಗಡೆ ಆದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಸೂಪರ್​ ಹಿಟ್​ ಆಗಿದೆ.

ಸೂಪರ್​ ಹಿಟ್ ಚಿತ್ರ

Pic credit - instagram

ಈ ಸಿನಿಮಾದಲ್ಲಿ ಶರಣ್ಯ ಶೆಟ್ಟಿ ಅವರು ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ.

ಶರಣ್ಯ ಶೆಟ್ಟಿ ನಟನೆ

Pic credit - instagram

ಸಿನಿಮಾ ನೋಡಲು ಬಂದವರಿಗೆ ಶರಣ್ಯ ಶೆಟ್ಟಿ ಅವರು ಗ್ಲಾಮರ್​ ಗುಂಗು ಹತ್ತಿಸಿದ್ದಾರೆ.

ಗ್ಲಾಮರ್​ ಗುಂಗು

Pic credit - instagram

‘ಗೋಲ್ಡನ್​ ಸ್ಟಾರ್​’ ಗಣೇಶ್​ ಅವರಿಗೆ ಜೋಡಿಯಾಗಿ ಅಭಿನಯಿಸಿದ ಶರಣ್ಯ ಶೆಟ್ಟಿ.

ನಟ ಗಣೇಶ್ ಜತೆ

Pic credit - instagram

‘ಕಾಡದೆಯೇ ಹೇಗಿರಲಿ..’ ಸಾಂಗ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡಿರುವ ಸುಂದರಿ.

ಹಾಡಿನಲ್ಲಿ ಸೂಪರ್​

Pic credit - instagram

‘ಕೃಷ್ಣಂ ಪ್ರಣಯ ಸಖಿ’ ಯಶಸ್ಸಿನಿಂದಾಗಿ ಶರಣ್ಯ ಶೆಟ್ಟಿ ಅವರ ಜನಪ್ರಿಯತೆ ಹೆಚ್ಚಿದೆ. 

ಹೆಚ್ಚಿದ ಜನಪ್ರಿಯತೆ

Pic credit - instagram

ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್​ ಆಗಿದ್ದಕ್ಕೆ ಶರಣ್ಯ ಶೆಟ್ಟಿ ಅವರಿಗೆ ಖುಷಿ ಆಗಿದೆ.

ಸಖತ್​ ಖುಷಿ

Pic credit - instagram

Next: ಕನ್ನಡತಿ ನಿತ್ಯಾ ಮೆನನ್​ಗೆ ಒಲಿಯಿತು ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ