ಕನ್ನಡತಿ ನಿತ್ಯಾ ಮೆನನ್​ಗೆ ಒಲಿಯಿತು ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ.

16 August 2024

Pic credit - instagram

Author: Madankumar

ತಮಿಳಿನ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿನ ನಟನೆಗೆ ನ್ಯಾಷನಲ್​ ಅವಾರ್ಡ್​.

ತಮಿಳಿನ ಸಿನಿಮಾ

Pic credit - instagram

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಿತ್ಯಾ ಮೆನನ್​ ಅವರು ಅಪ್ಪಟ ಕನ್ನಡದ ನಟಿ.

ಕನ್ನಡದ ಸುಂದರಿ

Pic credit - instagram

‘ತಿರುಚಿತ್ರಂಬಲಂ’ ಚಿತ್ರದಲ್ಲಿ ಧನುಷ್​ ಜೊತೆ ನಟಿಸಿರುವ ನಿತ್ಯಾ ಮೆನನ್​.

ಧನುಷ್​ ಜೊತೆ ನಟನೆ

Pic credit - instagram

ಪ್ರತಿಷ್ಠಿತ ಪ್ರಶಸ್ತಿ ಪಡೆದ ನಿತ್ಯಾ ಮೆನನ್​ಗೆ ಎಲ್ಲರಿಂದ ಬರುತ್ತಿದೆ ಅಭಿನಂದನೆ.

ಪ್ರತಿಷ್ಠಿತ ಪ್ರಶಸ್ತಿ

Pic credit - instagram

2022ನೇ ಸಾಲಿನ ಸಿನಿಮಾಗಳಿಗೆ ಇಂದು (ಆ.16) ರಾಷ್ಟ್ರ ಪ್ರಶಸ್ತಿ ಘೋಷಣೆ ಆಗಿದೆ.

2022ರ ಸಿನಿಮಾ

Pic credit - instagram

ಬಹುಭಾಷೆಯಲ್ಲಿ ನಟಿಸಿ ಸಖತ್​ ಜನಪ್ರಿಯತೆ ಪಡೆದಿರುವ ನಟಿ ನಿತ್ಯಾ ಮೆನನ್​.

ಜನಪ್ರಿಯ ನಟಿ

Pic credit - instagram

ಕನ್ನಡದ ‘ಕೋಟಿಗೊಬ್ಬ 2’, ‘ಮೈನಾ’ ಮುಂತಾದ ಸಿನಿಮಾಗಳಿಗೆ ನಾಯಕಿ.

ಕನ್ನಡದ ಸಿನಿಮಾಗಳು

Pic credit - instagram

Next: ದೈವದ ಪಾತ್ರ ಮಾಡಿದ ರಿಷಬ್​ ಶೆಟ್ಟಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ