ಖಾಸಗಿ ವಿಡಿಯೋ ಲೀಕ್, ಯಾರು ಈ ಶ್ರುತಿ ನಾರಾಯಣ್

27 Mar 2025

 Manjunatha

ನಟಿ ಶ್ರುತಿ ನಾರಾಯಣ್ ಎಂಬುವರ ಖಾಸಗಿ ವಿಡಿಯೋ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

   ನಟಿ ಶ್ರುತಿ ನಾರಾಯಣ್

ಅಂದಹಾಗೆ ಶ್ರುತಿ ನಾರಾಯಣ್ ತಮಿಳು ಚಿತ್ರರಂಗ ಹಾಗೂ ಕಿರುತೆರೆ ಲೋಕದ ಜನಪ್ರಿಯ ನಟಿಯಾಗಿದ್ದಾರೆ.

  ತಮಿಳು ಚಿತ್ರರಂಗದ ನಟಿ

ಶ್ರುತಿ ನಾರಾಯಣ್ ಅವರದ್ದು ಎನ್ನಲಾದ ಸುಮಾರು 14 ನಿಮಿಷದ ವಿಡಿಯೋ ಲೀಕ್ ಆಗಿದೆ ಎನ್ನಲಾಗುತ್ತಿದೆ. ನಟಿ ದೂರು ನೀಡಿರುವ ಬಗ್ಗೆ ಖಾತ್ರಿ ಇಲ್ಲ.

     ದೂರು ನೀಡಿಲ್ಲ ನಟಿ

ವಿಡಿಯೋ ಲೀಕ್ ಆಗುತ್ತಿದ್ದಂತೆ ನಟಿ ಶ್ರುತಿ ನಾರಾಯಣ್ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಮಾಡಿದ್ದಾರೆ.

  ಇನ್​ಸ್ಟಾಗ್ರಾಂ  ಪ್ರೈವೇಟ್

ಶ್ರುತಿ ನಾರಾಯಣ್ ಅವರ ಯಾವುದೇ ಇನ್​ಸ್ಟಾಗ್ರಾಂ ಫೋಟೊಗಳಿಗೆ ಕಮೆಂಟ್ ಮಾಡದಂತೆ ತಡೆ ಹಿಡಿದಿದ್ದಾರೆ.

 ಕಮೆಂಟ್ ಮಾಡುವಂತಿಲ್ಲ

ಶ್ರುತಿ ನಾರಾಯಣ್ ಅವರು ತಮಿಳಿನ ಜನಪ್ರಿಯ ಧಾರಾವಾಹಿ ‘ಕಾರ್ತಿಕ ದೀಪಂ’ನಲ್ಲಿ ನಟಿಸುತ್ತಾರೆ.

         ‘ಕಾರ್ತಿಕ ದೀಪಂ’

ಶ್ರುತಿ ನಾರಾಯಣ್, ಧನುಶ್ ನಟನೆಯ ‘ಮಾರಿ’ ಸಿನಿಮಾದಲ್ಲಿಯೂ ನಟಿಸಿದ್ದರು. ಆ ಸಿನಿಮಾದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಧನುಶ್ ಜೊತೆ ಸಿನಿಮಾ

ಸಮಂತಾ ನಟಿಸಿರುವ ಹಿಂದಿ ವೆಬ್ ಸರಣಿ ‘ಸಿಟಾಡೆಲ್: ಹನಿ-ಬನಿ’ಯಲ್ಲಿಯೂ ಶ್ರುತಿ ನಾರಾಯಣ್ ಅವರು ನಟಿಸಿ, ಪ್ರಶಸ್ತಿ ಸಹ ಗೆದ್ದಿದ್ದರು.

    ಸಿಟಾಡೆಲ್: ಹನಿ-ಬನಿ’

ಶ್ರುತಿ ಅವರ ವಿಡಿಯೋ ಅವರು ಸ್ವ ಇಚ್ಛೆಯಿಂದ ಮಾಡಿದ್ದಲ್ಲ, ಬದಲಿಗೆ ಕಾಸ್ಟಿಂಗ್ ಕೌಚ್​ಗೆ ಬಲಿಯಾಗಿ ಮಾಡಿದ ವಿಡಿಯೋ ಎನ್ನಲಾಗುತ್ತಿದೆ.

   ಕಾಸ್ಟಿಂಗ್ ಕೌಚ್​ಗೆ ಬಲಿ

ಜೂ ಎನ್ ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಹುಟ್ಟುಹಬ್ಬ, ಆಕೆಯ ಹಿನ್ನೆಲೆ ಏನು?