Pranathi Ntr (6)

ಜೂ ಎನ್​ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಹುಟ್ಟುಹಬ್ಬ, ಆಕೆಯ ಹಿನ್ನೆಲೆ ಏನು?

26 Mar 2025

 Manjunatha

TV9 Kannada Logo For Webstory First Slide
Pranathi Ntr (9)

ಜೂ ಎನ್​ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಅಲಿಯಾಸ್ ಪ್ರಣತಿ ನಂದಮೂರಿಯ ಹುಟ್ಟುಹಬ್ಬ ಇಂದು.

ಲಕ್ಷ್ಮಿ ಪ್ರಣತಿ ನಂದಮೂರಿ

Pranathi Ntr (8)

ಲಕ್ಷ್ಮಿ ಪ್ರಣತಿ ಮತ್ತು ಜೂ ಎನ್​ಟಿಆರ್ ವಿವಾಹ 2011 ರಲ್ಲಿ ನಡೆಯಿತು. ಇವರದ್ದು ಪ್ರೇಮ ವಿವಾಹ ಅಲ್ಲ, ಬದಲಿಗೆ ಅರೇಂಜ್ ಮ್ಯಾರೇಜ್.

       2011 ರಲ್ಲಿ ವಿವಾಹ

Pranathi Ntr (7)

ಲಕ್ಷ್ಮಿ ಪ್ರಣತಿ ಆಗಿನ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ರಾಜಕಾರಣಿ ನಾರ್ನೆ ಶ್ರೀನಿವಾಸ ರಾವ್ ಏಕೈಕ ಪುತ್ರಿ.

ರಿಯಲ್ ಎಸ್ಟೇಟ್ ಉದ್ಯಮಿ

ನಾರ್ನೆ ಶ್ರೀನಿವಾಸ ರಾವ್ ಆಂಧ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ವೈಸಿಪಿ ಪಕ್ಷದ ರಾಜಕಾರಣಿ ಸಹ.

  ನಾರ್ನೆ ಶ್ರೀನಿವಾಸ ರಾವ್

ಜೂ ಎನ್​ಟಿಆರ್ ಟಿಡಿಪಿ ಪಕ್ಷದ ಕುಟುಂಬದವರು ಆದರೆ ಅವರ ಮಾವ ಟಿಡಿಪಿಯ ಎದುರಾಳಿ ವೈಸಿಪಿ ಪಕ್ಷದ ಮುಖಂಡ.

  ವೈಸಿಪಿ ಪಕ್ಷದ ಮುಖಂಡ

ಲಕ್ಷ್ಮಿ ಪ್ರಣತಿ ಇನ್ನೂ ಡಿಗ್ರಿ ಓದುವಾಗಲೇ ಜೂ ಎನ್​ಟಿಆರ್ ಜೊತೆ ಮದುವೆ ಆಗಿ ಹೋಯ್ತು. ಭಾರಿ ಸಂಖ್ಯೆಯ ಜನ ಮದುವೆಯಲ್ಲಿ ಭಾಗವಹಿಸಿದ್ದರು.

ಡಿಗ್ರಿ ಓದುವಾಗಲೇ ಮದುವೆ

ಆರಂಭದಲ್ಲಿ ಲಕ್ಷ್ಮಿ ಪ್ರಣತಿಗೆ ಅಡ್ಜೆಸ್ಟ್ ಮಾಡಿಕೊಳ್ಳುವುದು ಬಹಳ ಕಷ್ಟವಾಯ್ತಂತೆ. ಬಳಿಕ ಜೂ ಎನ್​ಟಿಆರ್​ಗೆ ಅಡ್ಜಸ್ಟ್ ಆದರಂತೆ.

ಆರಂಭದಲ್ಲಿ ಕಷ್ಟವಾಗಿತ್ತು

ಪ್ರಣತಿ ಅದ್ಭುತವಾದ ಮಹಿಳೆ, ನನಗಿಂತಲೂ ಮೆಂಟಲಿ ಸ್ಟ್ರಾಂಗ್ ಇದ್ದಾರೆ. ಸಿನಿಮಾ ಆಯ್ಕೆ ವಿಷಯದಲ್ಲಿ ಸಾಕಷ್ಟು ಸಲಹೆ ಕೊಡುತ್ತಾರೆ ಎನ್ನುತ್ತಾರೆ ಜೂ ಎನ್​ಟಿಆರ್.

       ಪತ್ನಿಯ ಗುಣಗಾನ

ಜೂ ಎನ್​ಟಿಆರ್ ಮತ್ತು ಪ್ರಣತಿಗೆ ಇಬ್ಬರು ಗಂಡು ಮಕ್ಕಳು. ಅವರದ್ದು ಸುಖ ಸಂಸಾರ.

  ಅವರದ್ದು ಸುಖ ಸಂಸಾರ