Pic credit - Instagram

Author: Rajesh Duggumane

25 March 2025

ಮೇಘನಾ ರೀತಿ PHD ಮಾಡಿದ ಕನ್ನಡದ ಕಲಾವಿದರು ಇವರು 

ಮೇಘನಾ ಗಾಂವ್ಕರ್ ಅವರು ಪಿಎಚ್​ಡಿ ಪದವಿ ಪಡೆದಿದ್ದಾರೆ. ಈ ಬಗ್ಗೆ ಹೇಳಿಕೊಂಡಿದ್ದಾರೆ. 

ಮೇಘನಾ ಗಾಂವ್ಕರ್ 

ಅವರು ಪಡೆದಿರೋ ಪಿಎಚ್​ಡಿಯನ್ನು ತಂದೆಗೆ ಅರ್ಪಿಸಿದ್ದಾರೆ ಮೇಘನಾ. 

ತಂದೆಗೆ 

ಸಿನಿಮಾ ಹಾಗೂ ಸಾಹಿತ್ಯ ವಿಷಯದಲ್ಲಿ ಮೇಘನಾ ಅವರು ಪಿಎಚ್​​ಡಿ ಮಾಡಿದ್ದಾರೆ. 

ಯಾವ ವಿಷಯ? 

ಪಿಎಚ್​ಡಿಗಾಗಿ ಮೇಘನಾ ಅವರು ಬರೋಬ್ಬರಿ ಆರು ವರ್ಷಗಳನ್ನು ಮುಡಿಪಿಟ್ಟಿದ್ದಾರೆ. 

ಆರು ವರ್ಷ 

ಜಯಮಾಲಾ ಅವರು ಕೂಡ ಪಿಎಚ್​ಡಿ ಮಾಡಿದ ಕನ್ನಡದ ಕಲಾವಿದರಲ್ಲಿ ಒಬ್ಬರು. 

ಜಯಮಾಲಾ 

ಕರ್ನಾಟಕದಲ್ಲಿ ಗ್ರಾಮೀಣ ಮಹಿಳೆಯರ ಪುನರ್ವಸತಿ ಎಂಬ ವಿಚಾರದ ಮೇಲೆ ಅವರು ಪಿಎಚ್​ಡಿ ಮಾಡಿದ್ದರು. 

ಯಾವ ವಿಷಯ?

ಜಯಮಾಲಾ ಅವರು ಕನ್ನಡದ ಹಿರಿಯ ನಟಿಯರಲ್ಲಿ ಒಬ್ಬರು. ಅವರು ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. 

ಹಿರಿಯ ನಟಿ 

ಮೇಘನಾ ಗಾಂವ್ಕರ್ ಕೂಡ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. 

ಮೇಘನಾ ಕೂಡ 

ಛೂ ಮಂತರ್ ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ಅವರು ನಟಿಸಿ ಗಮನ ಸೆಳೆದರು. 

ಛೂ ಮಂತರ್