Pic credit - Instagram

Author: Rajesh Duggumane

24 March 2025

‘ಮನದ ಕಡಲು’ ಚಿತ್ರದಲ್ಲಿ ಟ್ರಯಾಂಗಲ್ ಲವ್​ಸ್ಟೋರಿ ಕಥೆ 

ಸುಮುಖ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅವರದ್ದು ಕಾಲೇಜ್ ಹುಡುಗನ ಪಾತ್ರ. 

ಸುಮುಖ್ 

ಲವರ್ ಬಾಯ್ ಗೆಟಪ್​ನಲ್ಲಿ ಸುಮುಖ್ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಈ ಟ್ರೇಲರ್ ಗಮನ ಸೆಳೆದಿದೆ. 

ಲವರ್ ಬಾಯ್ 

ಆರಂಭದಲ್ಲಿ ಹಾಸ್ಯ ರೂಪದಲ್ಲಿ  ಇರುವ ಕಥೆ ಆ ಬಳಿಕ ಗಂಭೀರತೆ ಪಡೆದುಕೊಳ್ಳುತ್ತದೆ. 

ಗಂಭೀರತೆ 

ರಾಶಿಕಾ ಕೂಡ ‘ಮನದ ಕಡಲು’ ಚಿತ್ರದಲ್ಲಿ ನಟಿಸಿದ್ದಾರೆ. ಅವರು ರಾಶಿಕಾ ಆಗೇ ಕಾಣಿಸಿಕೊಂಡಿದ್ದಾರೆ. 

ರಾಶಿಕಾ 

ಈ ಮೊದಲು ರಾಶಿಕಾ ಅವರು ‘ಪ್ಯಾರ್’ ಹೆಸರಿನ  ಸಿನಿಮಾ ಮಾಡಿ ಗಮನ ಸೆಳೆದಿದ್ದರು. 

ಪ್ಯಾರ್ ಸಿನಿಮಾ 

ಈ ಚಿತ್ರದ ಮೂಲಕ ರಾಶಿಕಾ ಅವರು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ, 

ಗೆಲುವಿನ ನಿರೀಕ್ಷೆ 

ಅಂಜಲಿ ಅನೀಶ್ ಅವರು ಚಿತ್ರದಲ್ಲಿ ನಟಿಸಿದ್ದಾರೆ. ಅವರು ಕೂಡ ಚಿತ್ರದ ನಾಯಕಿ. 

ಅಂಜಲಿ ಅನೀಶ್ 

ಟ್ರೇಲರ್ ನೋಡಿದವರಿಗೆ ಇದೊಂದು ತ್ರಿಕೋನ ಪ್ರೇಮ ಕಥೆ ಎಂಬ ಭಾವನೆ ಕೊಡುತ್ತದೆ. 

ತ್ರಿಕೋನ ಪ್ರೇಮ 

ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಮಾರ್ಚ್ 28ರಂದು ತೆರೆಗೆ ಬರುತ್ತಿದೆ. 

ಮಾರ್ಚ್ 28